For Quick Alerts
  ALLOW NOTIFICATIONS  
  For Daily Alerts

  'ಆಪರೇಷನ್ ಅಲಮೇಲಮ್ಮ'ನ ಹೊಸ ಅವತಾರ ನಾಳೆ ಬಹಿರಂಗ

  By Naveen
  |

  ಸ್ಯಾಂಡಲ್ ವುಡ್ ನಲ್ಲಿ ಸದ್ಯ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪೈಕಿ 'ಆಪರೇಷನ್ ಅಲಮೇಲಮ್ಮ' ಚಿತ್ರ ಕೂಡ ಒಂದು. ಇಷ್ಟ ದಿನ ಟೀಸರ್ ಮೂಲಕ ಸೌಂಡ್ ಮಾಡಿದ್ದ ಈ ಚಿತ್ರದ ಟ್ರೈಲರ್ ನಾಳೆ ರಿಲೀಸ್ ಆಗಲಿದೆ.

  ನಿರ್ದೇಶಕ ಸಿಂಪಲ್ ಸುನಿ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದ್ಹಾಗೆ, ಸಿನಿಮಾದ ಮೊದಲ ಟ್ರೈಲರ್ ನಾಳೆ ರಿಲೀಸ್ ಮಾಡಲು ಸುನಿ ಅಂಡ್ ಟೀಂ ಪ್ಲಾನ್ ಮಾಡಿದೆ. ನಾಳೆ ಸಂಜೆ 7 ಗಂಟೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

  'ಆಪರೇಷನ್ ಅಲಮೇಲಮ್ಮ' ಚಿತ್ರದಲ್ಲಿ ಪರ್ಮಿ ಆಗಿ ನಟ ರಿಷಿ, ಅನನ್ಯ ಟೀಚರ್ ಆಗಿ ನಟಿ ಶ್ರದ್ಧಾ ಶ್ರೀನಾಥ್‌ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಲೀಸ್ ಆದ ಟೀಸರ್ ನಲ್ಲಿ ಇಬ್ಬರ ಈ ಎರಡು ಪಾತ್ರಗಳನ್ನು ಪರಿಚಯಿಸಲಾಗಿತ್ತು.

  'ಆಪರೇಷನ್ ಅಲಮೇಲಮ್ಮ' ಸಿನಿಮಾ ರೆಗ್ಯೂಲರ್ ಸುನಿ ಸ್ಟೈಲ್ ನಲ್ಲಿಯೇ ಇರಲಿದೆಯಂತೆ. ಥ್ರಿಲ್ಲರ್ ಕಾಮಿಡಿ ಜಾನರ್ ಸಿನಿಮಾ ಇದಾಗಿದ್ದು, ಚಿತ್ರದ ಡೈಲಾಗ್ ಸಿಕ್ಕಾಪಟ್ಟೆ ಮಜಾ ಕೊಡಲಿದೆ ಅಂತ ಹೇಳಲಾಗುತ್ತಿದೆ.

  English summary
  Simple Suni directorial 'Operation Alamelamma' trailer will be releasing tomorrow (08-06-2017). 'Operation Alamelamma' features Rishi, Shraddha srinath in the lead role

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X