»   » ಅಲಮೇಲಮ್ಮನ 'ಆಪರೇಷನ್' ಮಿಸ್ ಮಾಡಿಕೊಂಡಿದ್ದವರಿಗೆ ಸೆಕೆಂಡ್ ಚಾನ್ಸ್.!

ಅಲಮೇಲಮ್ಮನ 'ಆಪರೇಷನ್' ಮಿಸ್ ಮಾಡಿಕೊಂಡಿದ್ದವರಿಗೆ ಸೆಕೆಂಡ್ ಚಾನ್ಸ್.!

Posted By:
Subscribe to Filmibeat Kannada

ವರ್ಷದ ಸೂಪರ್ ಹಿಟ್ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಚಿತ್ರವನ್ನ ಮಿಸ್ ಮಾಡಿಕೊಂಡಿದ್ದವರಿಗೆ ಸೆಕೆಂಡ್ ಚಾನ್ಸ್ ಸಿಕ್ಕಿದೆ. ಚಿತ್ರಮಂದಿರಕ್ಕೆ ಹೋಗಿ ಆಲಮೇಲಮ್ಮನ ಆಪರೇಷನ್ ನೋಡೋಕೆ ಆಗಿಲ್ಲದವರು ಈಗ ಮನೆಯಲ್ಲೇ ಕೂತು ನೋಡಿ ಎಂಜಾಯ್ ಮಾಡಬಹುದು.

ಹೌದು, ಇದೇ ತಿಂಗಳು 19 ರಂದು ಕಿರುತೆರೆಯಲ್ಲಿ ಪ್ರಪ್ರಥಮ ಭಾರಿಗೆ 'ಆಪರೇಷನ್ ಆಲಮೇಲಮ್ಮ' ಪ್ರಸಾರವಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾನುವಾರ ಸಂಜೆ 5 ಗಂಟೆಗೆ ನಿಮ್ಮ ಕುಟುಂಬದ ಜೊತೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡುವ ಅವಕಾಶ ನಿಮಗೆ ಸಿಕ್ಕಿದೆ.

'ಅಲಮೇಲಮ್ಮ'ನ ಆಪರೇಷನ್ ಮುಗಿದಿಲ್ಲ, ಮತ್ತೊಂದು ಕಥೆ ಆರಂಭ.!

Operation alamelamma will be telecasting on November 19th

ಅಂದ್ಹಾಗೆ, ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಈ ಚಿತ್ರ ಜುಲೈ 21ರಂದು ಬಿಡುಗಡೆಯಾಗಿತ್ತು. ಶ್ರದ್ಧಾ ಶ್ರೀನಾಥ್, ರಿಷಿ, ರಾಜೇಶ್ ನಟರಂಗ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಜುಡಾ ಸ್ಯಾಂಡಿ ಸಂಗೀತ ಒಳಗೊಂಡಿತ್ತು.

'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

English summary
Kannada Super hit Movie Operation alamelamma will telecast in Colors Kannada on November 19th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada