ಮತ್ತೆ ಸ್ಟೈಲಿಶ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ಗಣೇಶ್

Recommended Video

ಸ್ಟೈಲಿಶ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ಗಣೇಶ್ | Filmibeat Kannada

ನಟ ಗಣೇಶ್ ಈಗ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹಿಂದಿನ 'ಚಮಕ್' ಸಿನಿಮಾದಲ್ಲಿ ಸಹ ಗಣೇಶ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದರು. ಈಗ ಆರೆಂಜ್ ಸಿನಿಮಾದಲ್ಲಿ ಕೂಡ ಅವರ ಅಂತಹ ಸ್ಟೈಲ್ ಮುಂದುವರೆದಿದೆ.

'ಆರೆಂಜ್' ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ಸಿನಿಮಾದ ಟೈಟಲ್ ಸಾಂಗ್ ಶೂಟಿಂಗ್ ಸದ್ಯ ನಡೆಯುತ್ತಿದೆ. ಹಾಡಿನ ಚಿತ್ರೀಕರಣದ ಫೋಟೋವನ್ನು ಗಣೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾರ್ ಮುಂದೆ ನಿಂತು ಗಣೇಶ್ ಸಖತ್ ಪೋಸ್ ಕೊಟ್ಟಿದ್ದಾರೆ. ಗೊಲ್ಡನ್ ಸ್ಟಾರ್ ಗೊಲ್ಡನ್ ಬಣ್ಣದ ಕೊಟ್ ತೊಟ್ಟು ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ.

Orange kannada Movie song making still out.

ಜೂಮ್' ಸಿನಿಮಾದ ನಂತರ ನಿರ್ದೇಶಕ ಪ್ರಶಾಂತ್ ರಾಜ್ ಮತ್ತೆ ಗಣೇಶ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. 'ಬಹದ್ದೂರ್' ಚೇತನ್ ಮತ್ತು ನಟರಾಜ್ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಸಂತೋಷ್ ಪಾತಾಜಿ ಕ್ಯಾಮರಾ ಕೈಚಳಕ, ರವಿವರ್ಮ ಸಾಹಸ ಚಿತ್ರದಲ್ಲಿ ಇರಲಿದೆ. ನಾಯಕಿಯಾಗಿ 'ರಾಜಕುಮಾರ' ಖ್ಯಾತಿಯ ಪ್ರಿಯಾ ಆನಂದ್ ನಟಿಸಿದ್ದಾರೆ. ಇದು ಅವರ ಎರಡನೇ ಕನ್ನಡ ಸಿನಿಮಾವಾಗಿದೆ. ಇನ್ನು 'ಆರೆಂಜ್' ಸಿನಿಮಾ ಫೆಬ್ರವರಿ 11ರಂದು ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನ ಸೆಟ್ಟೇರಿತ್ತು.

More from Filmibeat

English summary
Kannada actor Ganesh's Orange Movie song making still out. The movie is directed by Prashanth Raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X