ಅಕ್ಟೋಬರ್ 7ಕ್ಕೆ 'ಪಾಪ' ಪ್ರೀಮಿಯರ್ ಪ್ರದರ್ಶನ

ಟೀಸರ್ ಮೂಲಕ ಭರ್ಜರಿ ಸೌಂಡ್ ಮಾಡುತ್ತಿರುವ 'ಪಾಪ' ಕಿರುಚಿತ್ರ ಅಕ್ಟೋಬರ್ 7 ರಂದು ತೆರೆಕಾಣುತ್ತಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ 'ಪಾಪ' ಚಿತ್ರದ ಮೊದಲ ಶೋ ಪ್ರದರ್ಶನವಾಗುತ್ತಿದೆ. ಐಪಿಎಸ್ ಅಧಿಕಾರಿ ರೂಪ, ನಟ ಅಜಯ್ ರಾವ್, ನಿರ್ದೇಶಕ ದಿನಕರ್ ತೂಗುದೀಪ, ಧರ್ಮ ಕೀರ್ತಿರಾಜ್, ಮೇಘನಾ ರಾಜ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

'ಪಂಚ' ಕಿರುಚಿತ್ರವನ್ನ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನಾಗರಾಜ್ ಶಂಕರ್ ಅವರು ಆಕ್ಷನ್ ಕಟ್ ಹೇಳಿರುವ ಎರಡನೇ ಸಿನಿಮಾ ಇದಾಗಿದೆ. ಬೆನಕ ಟಾಕೀಸ್ ಸಂಸ್ಥೆಯಲ್ಲಿ ನವೀನ್ ಕುಮಾರ್. ಆರ್.ಓ, ಪ್ರದೀಪ್ ಕುಮಾರ್.ಎಸ್, ಉಮೇಶ್ ಬಂಡವಾಳ ಹಾಕಿದ್ದಾರೆ.

ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಕೆಲವು ಜ್ವಲಂತ ಸಮಸ್ಯೆಗಳ ಹಾಗೂ ದುಷೃತ್ಯದ ಮೇಲೆ ಬೆಳಕು ಚೆಲ್ಲಲು ಮೂಡಿಬಂದಿರುವ ಒಂದು ಸಾಮಾಜಿಕ ಕಳಕಳಿಯ ಚಿತ್ರ. ಇಂತಹ ಸಂದೇಶವನ್ನ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮೂಲಕ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

Paapa movie will releasing on october 7th

ಸಂದೀಪ್.ಪಿ.ರಾಮಮೂರ್ತಿ ಅವರು ಈ ಕಿರುಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಹೇಶ್. ಎಂ.ಬಿ, ಪ್ರವೀಣ್.ಹೆಚ್.ಪಿ, ಪ್ರವೀಣ್.ಎಂ, ತರುಣ್ ಮಾನೆ ಅವರ ಛಾಯಾಗ್ರಹಣವಿದೆ. ರಾಮಸೆಟ್ಟಿ ಪವನ್, ವಿಜಯ್ ಮತ್ತು 24 ಪೋಸ್ಟ್ ಪ್ರೊಡಕ್ಷನ್ಸ್ ಸ್ಟುಡಿಯೋ ಸಂಕಲನ ಮಾಡಿದ್ದಾರೆ.

ಇನ್ನುಳಿದಂತೆ ಹರ್ಷ ಆನಂದ್, ರಮ್ಯ, ರವಿಕುಮಾರ್, ಸಂಜಯ್.ಎಂ, ಭಾವನ ಗುರುಪ್ರಸಾದ್, ಹೇಮಂತ್ ಭೂಪ, ಶಾಂತಲಾ.ಎಸ್.ರಾವ್ ಮುಂತಾದವರು ಅಭಿನಯಿಸಿದ್ದಾರೆ.

More from Filmibeat

English summary
Kannada short film paapa will releasing on october 7th. the movie directed by nagaraj shankar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X