'ಪೈಲ್ವಾನ್' ಆಡಿಯೋ ಲಾಂಚ್ ಮಾಡಲಿದ್ದಾರೆ ಸೂಪರ್ ಸ್ಟಾರ್

'ಪೈಲ್ವಾನ್' ಸಿನಿಮಾ ಆಡಿಯೋವನ್ನು ಸೂಪರ್ ಸ್ಟಾರ್ ಬಿಡುಗಡೆ ಮಾಡುತ್ತಿದ್ದಾರೆ. ಆ ಸೂಪರ್ ಸ್ಟಾರ್ ಯಾರು..? ಎಂದು ಜನರಿಗೆ ಊಹೆ ಮಾಡಿ ಹೇಳಲು ಚಿತ್ರತಂಡ ಒಂದು ಪ್ರಶ್ನೆ ಕೇಳಿದೆ.

'ಪೈಲ್ವಾನ್' ಆಡಿಯೋ ಲಾಂಚ್ ಪೋಸ್ಟರ್ ಗಮನಿಸಿದರೆ, ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನುವುದು ತಿಳಿಯುತ್ತಿದೆ. 'ಯುವರತ್ನ'ನಿಂದ 'ಪೈಲ್ವಾನ್' ಹಾಡುಗಳು ಹೊರಬರಲಿದೆ. ಅದ್ದೂರಿ ಕಾರ್ಯಕ್ರಮ ಮೂಲಕ ಹಾಡುಗಳು ರಿಲೀಸ್ ಆಗುತ್ತಿದ್ದು, ಅಪ್ಪು ಕಾರ್ಯಕ್ರಮದ ಮುಖ್ಯ ಅತಿಥಿ ಆಗಿದ್ದಾರೆ.

pailwaan kannada movie audio will be releasing by puneeth rajkumar

ಚಿತ್ರದುರ್ಗದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಸರ್ಕಾರಿ ವಿಜ್ಞಾನ ಕಾಲೇಜ್ ಬಿಡಿ ರಸ್ತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸಂಜೆ 6ಕ್ಕೆ ಕಾರ್ಯಕ್ರಮ ಪ್ರಾರಂಭ ಆಗುತ್ತಿದೆ. ಅಭಿಮಾನಿಗಳಿಗೆ ಕಾರ್ಯಕ್ರಮ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.

pailwaan kannada movie audio will be releasing by puneeth rajkumar

'ಪೈಲ್ವಾನ್' ಕೃಷ್ಣ ನಿರ್ದೇಶನದ ಸಿನಿಮಾವಾಗಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಹಿಟ್ ಆಗಿದ್ದು, ಆಡಿಯೋ ಮೇಲೆ ನಿರೀಕ್ಷೆ ದೊಡ್ಡದಿದೆ. ಸುದೀಪ್ ಜೋಡಿಯಾಗಿ ಆಕಾಂಕ್ಷ ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Actor Sudeep's Pailwaan kannada movie audio will be releasing by Puneeth Rajkumar in Chithradurga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X