twitter
    For Quick Alerts
    ALLOW NOTIFICATIONS  
    For Daily Alerts

    'ಪೈಲ್ವಾನ್' ಆಡಿಯೋ ಲಾಂಚ್ ಮಾಡಲಿದ್ದಾರೆ ಸೂಪರ್ ಸ್ಟಾರ್

    |

    'ಪೈಲ್ವಾನ್' ಸಿನಿಮಾ ಆಡಿಯೋವನ್ನು ಸೂಪರ್ ಸ್ಟಾರ್ ಬಿಡುಗಡೆ ಮಾಡುತ್ತಿದ್ದಾರೆ. ಆ ಸೂಪರ್ ಸ್ಟಾರ್ ಯಾರು..? ಎಂದು ಜನರಿಗೆ ಊಹೆ ಮಾಡಿ ಹೇಳಲು ಚಿತ್ರತಂಡ ಒಂದು ಪ್ರಶ್ನೆ ಕೇಳಿದೆ.

    ಅದ್ದೂರಿ 'ಪೈಲ್ವಾನ್' : ಮೂರು ಸಿಂಗರ್ಸ್.. ನೂರಾರೂ ಡ್ಯಾನ್ಸರ್ಸ್ ಅದ್ದೂರಿ 'ಪೈಲ್ವಾನ್' : ಮೂರು ಸಿಂಗರ್ಸ್.. ನೂರಾರೂ ಡ್ಯಾನ್ಸರ್ಸ್

    'ಪೈಲ್ವಾನ್' ಆಡಿಯೋ ಲಾಂಚ್ ಪೋಸ್ಟರ್ ಗಮನಿಸಿದರೆ, ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನುವುದು ತಿಳಿಯುತ್ತಿದೆ. 'ಯುವರತ್ನ'ನಿಂದ 'ಪೈಲ್ವಾನ್' ಹಾಡುಗಳು ಹೊರಬರಲಿದೆ. ಅದ್ದೂರಿ ಕಾರ್ಯಕ್ರಮ ಮೂಲಕ ಹಾಡುಗಳು ರಿಲೀಸ್ ಆಗುತ್ತಿದ್ದು, ಅಪ್ಪು ಕಾರ್ಯಕ್ರಮದ ಮುಖ್ಯ ಅತಿಥಿ ಆಗಿದ್ದಾರೆ.

    ಆಗಸ್ಟ್ 9 ದರ್ಶನ್ ಮತ್ತು ಸುದೀಪ್ ಇಬ್ಬರೂ ಖುಷಿಪಡುವ ದಿನ ಆಗಸ್ಟ್ 9 ದರ್ಶನ್ ಮತ್ತು ಸುದೀಪ್ ಇಬ್ಬರೂ ಖುಷಿಪಡುವ ದಿನ

    pailwaan kannada movie audio will be releasing by puneeth rajkumar

    ಚಿತ್ರದುರ್ಗದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಸರ್ಕಾರಿ ವಿಜ್ಞಾನ ಕಾಲೇಜ್ ಬಿಡಿ ರಸ್ತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸಂಜೆ 6ಕ್ಕೆ ಕಾರ್ಯಕ್ರಮ ಪ್ರಾರಂಭ ಆಗುತ್ತಿದೆ. ಅಭಿಮಾನಿಗಳಿಗೆ ಕಾರ್ಯಕ್ರಮ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.

    pailwaan kannada movie audio will be releasing by puneeth rajkumar

    'ಪೈಲ್ವಾನ್' ಕೃಷ್ಣ ನಿರ್ದೇಶನದ ಸಿನಿಮಾವಾಗಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಹಿಟ್ ಆಗಿದ್ದು, ಆಡಿಯೋ ಮೇಲೆ ನಿರೀಕ್ಷೆ ದೊಡ್ಡದಿದೆ. ಸುದೀಪ್ ಜೋಡಿಯಾಗಿ ಆಕಾಂಕ್ಷ ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ.

    English summary
    Actor Sudeep's Pailwaan kannada movie audio will be releasing by Puneeth Rajkumar in Chithradurga.
    Tuesday, August 6, 2019, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X