twitter
    For Quick Alerts
    ALLOW NOTIFICATIONS  
    For Daily Alerts

    'ಪೈಲ್ವಾನ್' ಚಿತ್ರದ ಬಿಗ್ ನ್ಯೂಸ್ ಹೇಳಿದ ಸುನೀಲ್ ಶೆಟ್ಟಿ

    |

    ಒಂದು ಸಂತೋಷದ ವಿಷಯವನ್ನು ಇಂದು (ಬುದವಾರ) 11 ಗಂಟೆಗೆ ಹಂಚಿಕೊಳ್ಳುತ್ತೇನೆ ಎಂದು ನಟ ಸುದೀಪ್ ತಿಳಿಸಿದ್ದರು. ಆ ವಿಷಯ ನಟ ಸುದೀಪ್ ಹಾಗೂ ಸುನೀಲ್ ಶೆಟ್ಟಿ ಮೂಲಕ ಹೊರಬಂದಿದೆ.

    2,500ಕ್ಕು ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ 'ಪೈಲ್ವಾನ್'? 2,500ಕ್ಕು ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ 'ಪೈಲ್ವಾನ್'?

    'ಪೈಲ್ವಾನ್' ಸಿನಿಮಾದ ಬಿಗ್ ನ್ಯೂಸ್ ಇದಾಗಿದೆ. ಉತ್ತರ ಭಾರತದಲ್ಲಿ ಚಿತ್ರದ ವಿತರಣೆ ಹಕ್ಕನ್ನು ಜೀ ಸ್ಟೂಡಿಯೋಸ್ ಖರೀದಿ ಮಾಡುತ್ತಿದೆ. ಒಂದು ಪ್ರತಿಷ್ಟಿತ ವಿತರಣೆ ಸಂಸ್ಥೆಯ ಮೂಲಕ ಉತ್ತರ ಭಾರತದ ಪ್ರೇಕ್ಷಕರಿಗೆ ಸಿನಿಮಾ ತಲುಪುತ್ತಿದೆ.

    pailwaan movie will be distributed by zee sudios in north india

    ಸಿನಿಮಾದ ಹೊಸ ಪೋಸ್ಟರ್ ಮೂಲಕ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಸುನೀಲ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೀ ಸ್ಟೂಡಿಯೋಸ್ ಜೊತೆಗೆ ಸಹಭಾಗಿತ್ವ ವಹಿಸಲು ಖುಷಿ ಆಗುತ್ತಿದೆ ಎಂದಿದ್ದಾರೆ.

    ಕೇಳಲು ಸಿದ್ಧರಾಗಿ.. ಬರ್ತಿದೆ 'ಪೈಲ್ವಾನ್' ಚಿತ್ರದ ಮೊದಲ ಹಾಡು ಕೇಳಲು ಸಿದ್ಧರಾಗಿ.. ಬರ್ತಿದೆ 'ಪೈಲ್ವಾನ್' ಚಿತ್ರದ ಮೊದಲ ಹಾಡು

    ಕನ್ನಡದಲ್ಲಿ ಕಾರ್ತಿಕ್ ಗೌಡ ತಮ್ಮ ಕೆ ಆರ್ ಜಿ ಸ್ಟೂಡಿಯೋ ಮೂಲಕ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ವಾರಾಹಿ ಚಲನಚಿತ್ರಂ ಸಂಸ್ಥೆ ಡಿಸ್ಟ್ರಿಬ್ಯೂಟೆಡ್ ರೈಟ್ಸ್ ತೆಗೆದುಕೊಂಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ.

    pailwaan movie will be distributed by zee sudios in north india

    ಕೃಷ್ಣ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರ ಆಗಸ್ಟ್ 29 ರಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಅರ್ಜುನ್ ಜನ್ಯ ಸಂಗೀತ ಸಿನಿಮಾಗೆ ಇದ್ದು, ನಾಳೆ (ಗುರುವಾರ) ಮೊದಲ ಥೀಮ್ ಸಾಂಗ್ ರಿಲೀಸ್ ಆಗುತ್ತಿದೆ.

    English summary
    Actor Sudeep's 'Pailwaan' kannada movie theme song will be releasing tommorow (July 11th). The movie is directed by Krishna
    Wednesday, July 10, 2019, 12:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X