twitter
    For Quick Alerts
    ALLOW NOTIFICATIONS  
    For Daily Alerts

    ಟೀಸರ್ ನೋಡಿ : 'ಪೈಲ್ವಾನ್' ಆಗಿ ಬಂದೆ ಬಿಟ್ಟರು ಸುದೀಪ್

    |

    ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್' ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರದ ಎರಡನೇ ಟೀಸರ್ ಹೊರ ಬಂದಿದೆ.

    Pailwan kannada movie teaser out

    ಟೀಸರ್ ಬಿಡುಗಡೆಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕೊನೆಗೂ ಕಿಚ್ಚನ ದರ್ಶನ ಮಾಡಿದ್ದಾರೆ. ಟೀಸರ್ ನೋಡುತ್ತಿದ್ದರೆ 'ಪೈಲ್ವಾನ್' ತಕ್ಕತ್ತು ಎಷ್ಟರ ಮಟ್ಟಗೆ ಇದೆ ಎನ್ನುವುದು ತಿಳಿಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ವೈರಲ್ ಆಗುತ್ತಿದೆ.

    1 ನಿಮಿಷ 3 ಸೆಕೆಂಡ್ ನ ಟೀಸರ್ ಅಬ್ಬರಿಸುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಬೇಸಿಗೆಗೆ ಸಿನಿಮಾ ಬಿಡುಗಡೆಯಾಗಲಿದೆ.

    'ಪೈಲ್ವಾನ್' ಸಿನಿಮಾವನ್ನು ಕೃಷ್ಣ ನಿರ್ದೇಶಕ ಮಾಡುತ್ತಿದ್ದಾರೆ. 'ಹೆಬ್ಬುಲಿ' ಬಳಿಕ ಮತ್ತೆ ಕಿಚ್ಚನ ಜೊತೆಗೆ ಕೃಷ್ಣ ಸಿನಿಮಾ ಮಾಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಈ ಸಿನಿಮಾಗೆ ಅವರೇ ಬಂಡವಾಳ ಹಾಕಿದ್ದಾರೆ. ಆಕಾಂಕ್ಷ ಸಿಂಗ್ ಸಿನಿಮಾಗೆ ನಾಯಕಿಯಾಗಿದ್ದಾರೆ.

    English summary
    Kiccha Sudeep's 'Pailwan' movie teaser out today ( january 15th). The movie is directed by krishna.
    Tuesday, January 15, 2019, 17:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X