Don't Miss!
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- News Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್-ಎಲ್ಲಿ?
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ದಾನ ಮಾಡಿದ ಪರಿಮಳ ಜಗ್ಗೇಶ್
ಬೇಸಿಗೆ ರಜೆಯ ನಂತರ ಈಗಾಗಲೇ ಕೆಲವು ಶಾಲೆಗಳು ಪ್ರಾರಂಭ ಆಗಿವೆ. ಜೂನ್ 1ಕ್ಕೆ ಇನ್ನಷ್ಟು ಶಾಲೆಗಳು ಶುರು ಆಗುತ್ತಿವೆ. ಈ ರೀತಿ ಶಾಲೆಗೆ ಬರುವ ಮಕ್ಕಳಿಗೆ ಜಗ್ಗೇಶ್ ಪತ್ನಿ ಪರಿಮಳ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಓದಬೇಕು ಎನ್ನುವ ಆಸೆ ಇರುವ ಎಷ್ಟೋ ಮಕ್ಕಳಿಗೆ ಒಂದೇ ಒಂದು ಪುಸ್ತಕ, ಪೆನ್ ಕೊಂಡುಕೊಳ್ಳಲು ಹಣ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸಹಾಯಕ್ಕೆ ಪರಿಮಳ ಜಗ್ಗೇಶ್ ಮುಂದಾಗಿದ್ದಾರೆ.
ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು 1984 ಮಾರ್ಚ್ 22
ಪರಿಮಳ ಜಗ್ಗೇಶ್ 300 ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್, ರಬ್ಬರ್ ವಿತರಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಜಗ್ಗೇಶ್ ಧಾನಗಳಲ್ಲಿ ಶ್ರೇಷ್ಟ ಧಾನ ವಿಧ್ಯಾಧಾನ ಎಂದಿದ್ದಾರೆ.
ಜಗ್ಗೇಶ್ ಪತ್ನಿಯ ಈ ಕಾರ್ಯಕ್ಕೆ ಅಭಿಮಾನಿಗಳ ಮೆಚ್ಚಿಗೆ ಸಿಗುತ್ತಿದೆ. ಒಬ್ಬ ಸ್ಟಾರ್ ಪತ್ನಿಯಾಗಿ ಸುಮ್ಮನೆ ಕೂರದೆ ಈ ರೀತಿಯ ಕೆಲಸ ಮಾಡುತ್ತಿರುವುದು ಒಳ್ಳೆಯದು ಎಂದಿದ್ದಾರೆ.
300ಸರ್ಕಾರಿ ಶಾಲೆ ಬಡಮಕ್ಕಳಿಗೆ ಪುಸ್ತಕ ಪೆನ್ನು ಪೆನ್ಸಿಲ್ ರಬ್ಬರ್ ವಿತರಿಸಿದ ಮಡದಿ ಪರಿಮಳ..ಧಾನಗಳಲ್ಲಿ ಶ್ರೇಷ್ಟ ಧಾನ ವಿಧ್ಯಾಧಾನ..#apekshafoundation pic.twitter.com/0KLYRLGEmx
— ನವರಸನಾಯಕ ಜಗ್ಗೇಶ್ (@Jaggesh2) May 28, 2019
ಡಾಕ್ಟರೇಟ್ ಪಡೆದ ಜಗ್ಗೇಶ್ ಪತ್ನಿ ಪರಿಮಳ
ಈ ರೀತಿ ನೀವು ಕೂಡ ಬಡ ಮಕ್ಕಳಿಗೆ ಸಹಾಯ ಮಾಡಿ ಅಂತ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.