ಡಾಕ್ಟರೇಟ್ ಪಡೆದ ಜಗ್ಗೇಶ್ ಪತ್ನಿ ಪರಿಮಳ

ಕನ್ನಡ ನಟ ಜಗ್ಗೇಶ್ ಅವರ ಪತ್ನಿ ಪರಿಮಳ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಭಾರತದ ಶ್ರೇಷ್ಠ 50 ಸಾಧಕರ ಪಟ್ಟಿಯಲ್ಲಿ ಜಗ್ಗೇಶ್ ಪತ್ನಿ ಪರಿಮಾಳ ಕೂಡ ಸೇರ್ಪಡೆಯಾಗಿದ್ದು, ಈ ಸಂತಸದ ವೇಳೆಯಲ್ಲಿ ಪರಿಮಳ ಅವರಿಗೆ ಡಾಕ್ಟರೇಟ್ ನೀಡಲಾಗಿದೆ.

India's top 50 emerging icon summit 2019 ವತಿಯಿಂದ ಪರಿಮಳ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಮತ್ತು ಪತ್ನಿ ಪರಿಮಳ ಇಬ್ಬರು ಸಂತಸ ಹಂಚಿಕೊಂಡಿದ್ದಾರೆ.

''ನನ್ನ ಮಡದಿ ಪರಿಮಳ ಭಾರತದ ಶ್ರೇಷ್ಟ 50ಸಾಧಕರಲ್ಲಿ ಒಬ್ಬಳಾಗಿ ಸಕ್ಕರೆಕಾಯಿಲೆ ನಿಯಂತ್ರಣದ ಆಧುನಿಕ ಅವಿಷ್ಕಾರಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದು ಡಾ:ಪರಿಮಳ ಆದಳು..ಗಂಡನಾಗಿ ಅವಳೊಟ್ಟಿಗೆ ಮಕ್ಕಳು ಸೊಸೆ ಮೊಮ್ಮಗ ಸಂಭ್ರಮಿಸಿದ ಕ್ಷಣಗಳು..ರಾಯರಿಗೆ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದ್ದಾರೆ.

Parimala jaggesh get doctorate

ಇನ್ನು ಗೌರವ ಡಾಕ್ಟರೇಟ್ ಪಡೆಯುವುದರಲ್ಲಿ ಪತಿ ಜಗ್ಗೇಶ್ ಅವರ ಪಾತ್ರವೂ ಇದೆ. ಅವರ ಬೆಂಬಲದಿಂದಲೇ ಇದು ಸಾಧ್ಯವಾಯಿತು ಎಂದು ಪತ್ನಿ ಪರಿಮಳ, ಜಗ್ಗೇಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Kannada actor jaggesh wife parimala has get doctorate award from India's top 50 emerging icon summit 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X