ಕಾಜಲ್ ಅಗರ್ವಾಲ್ ಹುಟ್ಟುಹಬ್ಬಕ್ಕೆ ರಮೇಶ್ ಕೊಟ್ರು ಗಿಫ್ಟ್

By Naveen

ನಟಿ ಕಾಜಲ್ ಅಗರ್ವಾಲ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಅವರ ಹುಟ್ಟುಹಬ್ಬಕ್ಕೆ ರಮೇಶ್ ಅರವಿಂದ್ ಒಂದು ಗಿಫ್ಟ್ ನೀಡಿದ್ದಾರೆ. ವಿಶೇಷ ಅಂದರೆ ರಮೇಶ್ ಕೊಟ್ಟಿರುವ ಉಡುಗೊರೆ ಕಾಜಲ್ ಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಸಹ ಸೇರಿದೆ.

ರಮೇಶ್ ಅರವಿಂದ್ ಹಿಂದಿಯ 'ಕ್ವೀನ್' ಸಿನಿಮಾವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ರಿಮೇಕ್ ಮಾಡುತ್ತಿರುವ ವಿಷಯ ಎಲ್ಲರಿಗೂ ಇಳಿದಿದೆ. ತಮಿಳಿನಲ್ಲಿ 'ಪ್ಯಾರಿಸ್ ಪ್ಯಾರಿಸ್' ಹೆಸರಿನಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇಂದು ಅವರ ಬರ್ತ್ ಡೇ ವಿಶೇಷವಾಗಿ ಆ ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

paris paris movie making video released

ರಮೇಶ್ ಈ ಮೇಕಿಂಗ್ ವಿಡಿಯೋ ಮೂಲಕ ಕಾಜಲ್ ಅಗರ್ವಾಲ್ ಗೆ ಶುಭ ಕೋರಿದ್ದಾರೆ. 'ಪ್ಯಾರಿಸ್ ಪ್ಯಾರಿಸ್' ಮೇಕಿಂಗ್ ವಿಡಿಯೋ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದೆ. ಕನ್ನಡದಲ್ಲಿ ಈ ಚಿತ್ರ 'ಬಟರ್ ಫ್ಲೈ' ಹೆಸರಿನಲ್ಲಿ ಬರುತ್ತಿದ್ದು, ಪಾರೂಲ್ ಯಾದವ್ ನಾಯಕಿ ಆಗಿದ್ದಾರೆ.

'ಪ್ಯಾರಿಸ್ ಪ್ಯಾರಿಸ್' ಸಿನಿಮಾದ ಜೊತೆಗೆ ಎರಡು ಹೆಸರಿಡದ ತೆಲುಗು ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.

More from Filmibeat

English summary
'Paris Paris' tamil movie making video released on the occasion of actress Kajal Agarwal birthday. 'Paris Paris' is a remake 'Queen' hindi movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X