For Quick Alerts
  ALLOW NOTIFICATIONS  
  For Daily Alerts

  ಭಾರತ-ಪಾಕಿಸ್ತಾನ ಫೈನಲ್ ಮ್ಯಾಚ್ ಫೀವರ್ ನಲ್ಲಿ ನಟಿ ಪಾರೂಲ್.!

  By Naveen
  |

  ನಾಳೆ (ಜೂನ್ 18)ಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ನೋಡುವುದಕ್ಕಾಗಿ ಇಡೀ ವಿಶ್ವವೇ ಕಾದು ಕುಂತಿದೆ. ಹೀಗಿರುವಾಗ, ಇಂಡೋ-ಪಾಕ್ ಕ್ರಿಕೆಟ್ ಫೀವರ್ ಕನ್ನಡದ ನಟಿ ಪಾರೂಲ್ ಯಾದವ್ ಅಂಟಿಕೊಂಡಿದೆ.

  'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ

  ಇಂಡಿಯಾ-ಪಾಕಿಸ್ತಾನ ಮ್ಯಾಚ್ ಅಂದರೆ ಕ್ರಿಕೆಟ್ ನೋಡುವುದಕ್ಕೆ ಇಷ್ಟವಿಲ್ಲದವರು ಕೂಡ ಟಿವಿ ಮುಂದೆ ಕೂತು ಬಿಡ್ತಾರೆ. ಅಂತಹದರಲ್ಲಿ, ಕ್ರಿಕೆಟ್ ಪ್ರಿಯರ ಕಥೆಯೇನು ಹೇಳಿ. ಈಗ ವಿಷ್ಯ ಏನಪ್ಪಾ ಅಂದ್ರೆ, ನಟಿ ಪಾರೂಲ್ ಯಾದವ್ ಬದ್ಧ ವೈರಿಗಳ ಕದನ ನೋಡುವುದಕ್ಕೆ ಲಂಡನ್ ಗೆ ಹಾರಿದ್ದಾರೆ. ಈ ವಿಷ್ಯವನ್ನ ಸ್ವತಃ ಪಾರೂಲ್ ಅವರೇ ಖಚಿತಪಡಿಸಿದ್ದು, ವಿಮಾನ ನಿಲ್ದಾಣದಲ್ಲಿ ತಮ್ಮ ಟಿಕೆಟ್ ಜೊತೆ ಫೋಟೋ ಹಾಕಿ ಭಾರತ ತಂಡ ಗೆಲ್ಲಲಿ ಎಂದು ವಿಶ್ ಮಾಡಿದ್ದಾರೆ.

  ಸದ್ಯ,ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಬಟರ್ ಫ್ಲೈ' ಚಿತ್ರದ ಶೂಟಿಂಗ್ ನಲ್ಲಿದ್ದ ಪಾರೂಲ್ ಸಣ್ಣದೊಂದು ಬ್ರೇಕ್ ತೆಗೊಂಡು ಇಂಡಿಯಾ - ಪಾಕಿಸ್ತಾನ ಕ್ರಿಕೆಟ್ ಯುದ್ಧವನ್ನು ಕಣ್ಣುತುಂಬಿಕೊಳ್ಳುವುದಕ್ಕೆ ಲಂಡನ್ ಗೆ ತೆರಳಿದ್ದಾರೆ. ಎನಿ ವೇ, ಮ್ಯಾಚ್ ನಡುವೆ ನಮ್ಮ ಪಾರೂಲ್ ಯಾದವ್ ಕಣ್ಣಿಗೆ ಬಿದ್ದರು ಬೀಳಬಹುದು ನೋಡಿ.....

  English summary
  Actress Parul Yadav Flew to London to Watch India Vs Pakistan Champions Trophy Final Match 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X