twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ವರು ಸೂಪರ್‌ಸ್ಟಾರ್‌ಗಳ ಬೆನ್ನೆಲುಬಾಗಿದ್ದ ದಿಟ್ಟ ಮಹಿಳೆಯ ಪುಣ್ಯತಿಥಿ

    |

    ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯ ತಿಥಿ ಇಂದು. ಈ ಸಂದರ್ಭದಲ್ಲಿ ಪಾರ್ವತಮ್ಮ ಕುಟುಂಬದವರು ಸಮಾಧಿಗೆ ಪೂಜೆ ನೆರವೇರಿಸಿದರು.

    Recommended Video

    ಶಿವಣ್ಣ 57 ನೇ ವಯಸ್ಸಿನಲ್ಲೂ ಫಿಟ್ ಅಂಡ್ ಫೈನ್ ಆಗಿರೋದು ಇದಕ್ಕೇನೆ | Shivanna Fitness

    ಮೂರು ಸೂಪರ್‌ ಸ್ಟಾರ್‌ಗಳಿಗೆ ಜನ್ಮವಿತ್ತು, ಒಬ್ಬ ಮಹಾನ್ ನಟನ ನೆರಳಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್ ನಾಡು ಕಂಡ ಪ್ರಭಾವಿ, ಗಟ್ಟಿ ಗುಂಡಿಗೆಯ, ಧೈರ್ಯಶಾಲಿ ಮಹಿಳೆಯರಲ್ಲಿ ಒಬ್ಬರು.

    ಅಮ್ಮನ ಯಶೋಗಾಥೆ ಹೇಳಲು ಅಪ್ಪು ಮಾಡ್ತಿರೋದೇನು?ಅಮ್ಮನ ಯಶೋಗಾಥೆ ಹೇಳಲು ಅಪ್ಪು ಮಾಡ್ತಿರೋದೇನು?

    1930 ರ ಡಿಸೆಂಬರ್ 6 ರಂದು ಜನಿಸಿದ ಪಾರ್ವತಮ್ಮ ರಾಜ್‌ಕುಮಾರ್ ಅವರು ತಮ್ಮ 77 ನೇ ವಯಸ್ಸಿನಲ್ಲಿ ಮೇ 31 ರ 2017 ರಂದು ನಿಧನ ಹೊಂದಿದರು. ಇಂದು ಅವರ ಮೂರನೇ ಪುಣ್ಯಸ್ಮರಣೆ.

    Parvathamma Rajkumars Third Death Anniversary Today

    ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ತಾಯಿಯಾಗಿರುವ ಪಾರ್ವತಮ್ಮ. ಈ ಮೂವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವಲ್ಲಿ ಪಾರ್ವತಮ್ಮ ಅವರ ಶ್ರೇಯವೂ ಇದೆ.

    'ಬೆಟ್ಟದ ಹೂವು' ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್'ಬೆಟ್ಟದ ಹೂವು' ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್

    ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ಹಲವು ಮರೆಯದ ಸಿನಿಮಾಗಳನ್ನು ನೀಡಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಗಿರಿ ಕನ್ಯೆ, ಶಂಕರ್ ಗುರು, ಭಾಗ್ಯದಾ ಲಕ್ಷ್ಮಿ ಬಾರಮ್ಮ, ದೇವತಾ ಮನುಷ್ಯ ಸೇರಿ ಹಲವು ರಾಜ್‌ಕುಮಾರ್ ಅಭಿನಯದ ಸಿನಿಮಾಗಳಿಗೆ ಪಾರ್ವತಮ್ಮ ನಿರ್ಮಾಪಕಿ. ಜೊತೆಗೆ ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರ ಹಲವು ಸಿನಿಮಾಗಳನ್ನು ಪಾರ್ವತಮ್ಮ ಅವರು ನಿರ್ಮಿಸಿದ್ದಾರೆ.

    English summary
    Producer Parvathamma Rajkumar's third death anniversary today. Family people perform pooja to Parvathamma's grave.
    Sunday, May 31, 2020, 16:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X