ಹೆಣ್ಣು ಮಕ್ಕಳಿಗಾಗಿ 'ಪತಿ ಬೇಕು.com' ಸಿನಿಮಾದ ಉಚಿತ ಪ್ರದರ್ಶನ

By Naveen

'ಪತಿ ಬೇಕು.com' ಸಿನಿಮಾ ಇಂದು ಬಿಡುಗಡೆಯಾಗಿದೆ. ಮದುವೆ ವಯಸ್ಸಿಗೆ ಬಂದ ಒಬ್ಬ ಹೆಣ್ಣು ಮಗಳ ಸುತ್ತು ಚಿತ್ರದ ಕಥೆ ಇದ್ದು, ಮಹಿಳೆಯರಿಗೆ ಹತ್ತಿರ ಆಗುವ ಮನೆ ಮನೆ ಕಥೆ ಸಿನಿಮಾದಲ್ಲಿ ಇದೆ.

ಸಿನಿಮಾವನ್ನು ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ಈ ನೋಡಬೇಕು, ಚಿತ್ರದಲ್ಲಿ ಹೇಳಿರುವ ವಿಷಯ ಎಲ್ಲರಿಗೆ ತಲುಪಬೇಕು ಎಂಬುದು ನಿರ್ದೇಶಕರ ಆಸೆ ಆಗಿದೆ. ಇದೇ ಕಾರಣದಿಂದ ಚಿತ್ರದ ಉಚಿತ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ.

patibeku.com movie free show screening for ladies

ಇದೇ ಭಾನುವಾರ ರಂದು ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಹಾಗೂ ಮೈಸೂರಿನ ಉಡ್ ಲ್ಯಾಂಡ್ ಚಿತ್ರಮಂದಿರದಲ್ಲಿ 1.15 ರ ಶೋ ದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ.

ಅಂದಹಾಗೆ, 'ಪತಿ ಬೇಕು.com' ಸಿನಿಮಾದಲ್ಲಿ ವಯಸ್ಸು ಮೀರುತ್ತಿರುವ ಮಗಳಿಗೆ ಗಂಡು ಹುಡುಕಲು ಹೆಣಗಾಡುವ ಪೋಷಕರ ಗಂಭೀರ ಸಮಸ್ಯೆಯನ್ನೇ ಮನರಂಜನಾತ್ಮಕವಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕ ರಾಕೇಶ್.

More from Filmibeat

English summary
'Patibeku.Com' kannada movie free show screening for ladies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X