ಸೌತ್ ಚಿತ್ರರಂಗದ ಮತ್ತೊಂದು ಭಾಷೆಗೆ 'ಪಿಂಕ್ ರಿಮೇಕ್': ಪವರ್ ಸ್ಟಾರ್ ನಾಯಕ

ಹಿಂದಿಯಲ್ಲಿ ಬಂದ 'ಪಿಂಕ್' ಸಿನಿಮಾ, ಆ ನಂತರ ತಮಿಳಿಗೆ ರಿಮೇಕ್ ಆಯ್ತು. ಇದೀಗ ಇದೇ ಸಿನಿಮಾ ಟಾಲಿವುಡ್ ನಲ್ಲಿಯೂ ನಿರ್ಮಾಣ ಆಗುತ್ತಿದೆ.

ಹಿಂದಿಯಲ್ಲಿ ಅಮಿತಾಭ್ ಬಚ್ಚನ್, ತಮಿಳಿನಲ್ಲಿ ಅಜಿತ್ ಈ ಸಿನಿಮಾದ ನಾಯಕನಾಗಿದ್ದರು. ಚಿತ್ರದ ನಾಯಕ ಲಾಯರ್ ಆಗಿದ್ದು, ಈ ಸಿನಿಮಾದ ಶಕ್ತಿ ಆ ಪಾತ್ರವಾಗಿತ್ತು. ಹೀಗಾಗಿ 'ಪಿಂಕ್' ಸಿನಿಮಾ ರಿಮೇಕ್ ಆಗುತ್ತಿದ್ದೆ ಎಂದಾಗಲೇ, ಈ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಪ್ರಶ್ನೆ ಮೂಡುತ್ತದೆ.

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಸಿನಿಮಾದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ವರ್ಷಗಳಿಂದ ಪವನ್ ಕಲ್ಯಾಣ್ ಗೆ ಸಕ್ಸಸ್ ಕೈ ಕೊಟ್ಟಿದ್ದು, ಈ ಸಿನಿಮಾ ಅವರ ಅದೃಷ್ಟ ಬದಲಿಸುತ್ತದೆಯೇ ಎನ್ನುವ ನಿರೀಕ್ಷೆ ಇದೆ. ಬರೀ ಕಮರ್ಷಿಯಲ್ ಸಿನಿಮಾ ಮಾಡುವ ಪವನ್ ಈ ಸಿನಿಮಾ ಮಾಡಿದರೆ, ಬೇರೆ ರೀತಿಯಾದ ಇಮೇಜ್ ಸೃಷ್ಟಿಯಾಗುತ್ತದೆ.

Pawan Kalyan will star in Pink movie telugu remake

ಬೋನಿ ಕಪೂರ್ ಹಾಗೂ ದಿಲ್ ರಾಜು ಈ ಸಿನಿಮಾವನ್ನು ತೆಲುಗಿಗೆ ತರುತ್ತಿದ್ದಾರೆ. ಶ್ರೀರಾಮ್ ವೇಣು ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಶ್ರೀ ರಾಮ್ ವೇಣು ಈ ಹಿಂದೆ 'ಓ ಮೈಯ್ ಫ್ರೆಂಡ್' ಹಾಗೂ 'ಎಮ್ ಸಿ ಎ' ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

Pawan Kalyan will star in Pink movie telugu remake

ಹಿಂದಿಯಲ್ಲಿ ತಾಪ್ಸಿ ಪನ್ನು ಸಿನಿಮಾದ ನಾಯಕಿ ಆಗಿದ್ದರು. ತಮಿಳಿನಲ್ಲಿ ಶ್ರದ್ಧಾ ಶ್ರೀನಾಥ್ ಹೀರೋಯಿನ್ ಆಗಿದ್ದರು. ಹೀಗಾಗಿ ತೆಲುಗಿನಲ್ಲಿ ಯಾರು ನಾಯಕಿ ಎನ್ನುವ ಪ್ರಶ್ನೆ ಮೂಡಿದೆ. ಸದ್ಯಕ್ಕೆ, ನಾಯಕ ಯಾರು ಎನ್ನುವುದು ವಿಷಯ ಬಹಿರಂಗ ಆಗಿಲ್ಲ.

More from Filmibeat

English summary
Actor Pawan Kalyan will star in 'Pink' movie telugu remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X