ಮತ್ತೆ ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್ ಜೋಡಿ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಸ್ಟಾರ್ ನಿರ್ದೇಶಕ ಪಿಸಿ ಶೇಖರ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ. 2015ರಲ್ಲಿ 'ಅರ್ಜುನ' ಸಿನಿಮಾ ಮಾಡಿದ್ದ ಈ ಜೋಡಿ ಇದೀಗ ನಾಲ್ಕು ವರ್ಷದ ನಂತರ ಒಟ್ಟಿಗೆ ಬರ್ತಿದ್ದಾರೆ.

ಜುಲೈ 4 ರಂದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವಿದ್ದು, ಅದೇ ದಿನ ಅಧಿಕೃತವಾಗಿ ಈ ಪ್ರಾಜೆಕ್ಟ್ ಘೋಷಣೆ ಮಾಡಲಿದ್ದಾರಂತೆ. ಈ ಸಿನಿಮಾದಲ್ಲಿ ಪ್ರಜ್ವಲ್ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ ಎನ್ನುವುದು ವಿಶೇಷ.

ಸದ್ಯಕ್ಕೆ ನಿರ್ದೇಶಕ ಮತ್ತು ನಾಯಕನ ಜೋಡಿಯಲ್ಲಿ ಸಿನಿಮಾ ಬರ್ತಿದೆ ಎಂಬುದಷ್ಟೇ ಸುದ್ದಿ ಹೊರಬಿದ್ದಿದ್ದು, ಈ ಚಿತ್ರವನ್ನ ಯಾರು ನಿರ್ಮಿಸಲಿದ್ದಾರೆ, ನಾಯಕಿ ಯಾರು, ಯಾವಾಗ ಶೂಟಿಂಗ್ ಶುರು ಎಂಬುದು ಕುತೂಹಲ ಮೂಡಿಸಿದೆ.

Pc shekar directing prajwal devaraj in second time

ಪ್ರಜ್ವಲ್ ದೇವರಾಜ್ ಸದ್ಯ ಇನ್ಸ್ ಪೆಕ್ಟರ್ ವಿಕ್ರಂ, ಜಂಟಲ್ ಮ್ಯಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಅರ್ಜುನ ಗೌಡ, ಯದಾ ಯದಾ ಹೇ ಧರ್ಮಸ್ಯ, ರುಧೀರಾ ಎಂಬ ಸಿನಿಮಾಗಳ ಇವರ ಖಾತೆಯಲ್ಲಿದೆ.

ಮತ್ತೊಂದೆಡೆ ರೋಮಿಯೋ, ರಾಗಾ, ಸ್ಟೈಲ್ ಕಿಂಗ್ ಹಾಗೂ ರಾಗಿಣಿ ಜೊತೆ ದಿ ಟೆರರಿಸ್ಟ್ ಅಂತಹ ಅತ್ಯುತ್ತಮ ಚಿತ್ರಗಳನ್ನ ಮಾಡಿದ್ದ ಪಿಸಿ ಶೇಖರ್ ಈಗ ಪ್ರಜ್ವಲ್ ಜೊತೆ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ.

More from Filmibeat

English summary
After success of 'The terrorist' movie, Director pc shekar join hands with dynamic prince prajwal devaraj in second time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X