»   » ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪಿ.ಸಿ.ಶೇಖರ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪಿ.ಸಿ.ಶೇಖರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಿರ್ದೇಶಕ ಪಿ.ಸಿ.ಶೇಖರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 28 ರಂದು ಚೆನ್ನೈನ ಕೃಷ್ಣಗಿರಿಯಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಮೇಘನಾ ಎಂಬುವರ ಜೊತೆ ಸಂಪ್ರದಾಯವಾಗಿ ಸಪ್ತಪದಿ ತುಳಿದಿದ್ದಾರೆ.

ಸಾಧುಕೋಕಿಲಾ, ಕಡ್ಡಿಪುಡಿ ಚಂದ್ರು, ರಂಗಾಯಣ ರಘು ಸೇರಿದಂತೆ ಹಲವು ಕನ್ನಡ ನಟ, ನಟಿಯರು ಪಿ.ಸಿ ಶೇಖರ್ ಅವರ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ನವ ಜೋಡಿಗಳಿಗೆ ಶುಭಾ ಕೋರಿದ್ದಾರೆ.

PC Shekhar Got Married to Megna

ಇನ್ನು ಪಿ.ಸಿ.ಶೇಖರ್ ಅವರು ಕನ್ನಡದಲ್ಲಿ 'ರೋಮಿಯೋ', 'ಅರ್ಜುನ' 'ಸ್ಟೈಲ್ ಕಿಂಗ್', 'ರಾಗ', 'ನಾಯಕ' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಸದ್ಯ, 'ಆ ದಿನಗಳು' ಚೇತನ್ ಜೊತೆಯಲ್ಲಿ ಐತಿಹಾಸಿಕ ಚಿತ್ರವೊಂದನ್ನ ನಿರ್ದೇಶನ ಮಾಡುವ ತಯಾರಿ ಮಾಡುತ್ತಿದ್ದಾರೆ.

ಚೇತನ್ ಜೊತೆ ಹೊಸ ಸಾಹಸಕ್ಕೆ ಕೈಹಾಕಿದ ಪಿ.ಸಿ.ಶೇಖರ್.!

English summary
Sandalwood Director PC Shekhar Got Married to Megna at a Private wedding Ceremony on June 28th at Krishnagiri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada