For Quick Alerts
  ALLOW NOTIFICATIONS  
  For Daily Alerts

  ನನ್ನ ವಿಡಿಯೋ ನೋಡಿ ಒಂದು ರಾತ್ರಿಗೆ 1 ಕೋಟಿ ಆಫರ್ ಮಾಡ್ತಿದ್ದಾರೆ: ನಟಿ ಸಾಕ್ಷಿ

  |

  ಇದನ್ನ ಪಬ್ಲಿಸಿಟಿ ಎನ್ನಬೇಕೋ ಅಥವಾ ಜನರ ಹುಚ್ಚುತನ ಎನ್ನಬೇಕೋ ಗೊತ್ತಾಗ್ತಿಲ್ಲ. ತೆಲುಗು ನಟಿ ಸಾಕ್ಷಿ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೋಲ್ಡ್ ಫೋಟೋಗಳು ಮತ್ತು ವಿಡಿಯೋಗಳನ್ನ ಪೋಸ್ಟ್ ಮಾಡಿ ಜನಸಾಮಾನ್ಯರಿಗೆ ನಿದ್ದೆ ಇಲ್ಲದಂತೆ ಮಾಡುತ್ತಿದ್ದಾರೆ.

  ಈ ವಿಡಿಯೋಗಳನ್ನ ನೋಡಿ ಆಕೆಯ ಮೇಲೆ ಹುಚ್ಚುರಾದ ಕೆಲವು ಪಡ್ಡೆ ಹುಡುಗರು ಸಾಕ್ಷಿಗೆ ಕೋಟಿ ಕೋಟಿ ರೂಪಾಯಿ ಹಣವನ್ನ ಆಫರ್ ಮಾಡ್ತಿದ್ದಾರಂತೆ.

  ಈ ವಿಷ್ಯವನ್ನ ಸ್ವತಃ ಸಾಕ್ಷಿ ಚೌಧರಿ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ''ನನ್ನ ವಿಡಿಯೋ ಮತ್ತು ಫೋಟೋಗಳನ್ನ ನೋಡಿದ ಕೆಲವು ಹುಚ್ಚರಾಗಿದ್ದಾರೆ. ಒಂದು ರಾತ್ರಿಗೆ ಒಂದು ಕೋಟಿ ನೀಡುತ್ತೇವೆ ಎಂದು ಇನ್ ಬಾಕ್ಸ್ ಮಲ್ಲಿ ಮೆಸೆಜ್ ಮಾಡ್ತಿದ್ದಾರೆ'' ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ.

  ''ನನಗೆ ಆ ರೀತಿ ಆಫರ್ ಮಾಡ್ತಿರೋ ವ್ಯಕ್ತಿಗಳು ಮೂರ್ಖರು. ಯಾಕಂದ್ರೆ, ನಾನು ಮಾರಾಟಕ್ಕಿಲ್ಲ ಎಂಬ ವಿಷ್ಯವನ್ನ ನೆನಪಿಡಬೇಕು'' ಎಂದು ಆ ಪಡ್ಡೆ ಹೈಕ್ಳಿಗೆ ತಿರುಗೇಟು ನೀಡಿದ್ದಾರೆ.

  ''ನನ್ನ ಫೋಟೋ ಮತ್ತು ವಿಡಿಯೋಗಳನ್ನ ನೋಡಿ ಎಂಜಾಯ್ ಮಾಡಬೇಕು ಅಷ್ಟೇ. ಅದನ್ನ ಬಿಟ್ಟು ಈ ರೀತಿ ಯೋಚನೆ ಮಾಡುವುದು ಸರಿಯಲ್ಲ. ಸದ್ಯದಲ್ಲೇ ನಾನು ಅಭಿನಯದ ಮ್ಯಾಗ್ನೆಟ್ ಸಿನಿಮಾ ರಿಲೀಸ್ ಆಗುತ್ತಿದೆ. ಮೊದಲ ದಿನ ಮೊದಲ ಶೋ ನೋಡಿ'' ಎಂದು ಕೇಳಿಕೊಂಡಿದ್ದಾರೆ.

  ಅಂದ್ಹಾಗೆ, ಸಾಕ್ಷಿ ಚೌಧರಿ 2013ರಲ್ಲಿ ಪೋಟುಗಾಡು ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟರು. ಅದಾದ ಬಳಿಕ ಯಾವ ಹಿಟ್ ಸಿನಿಮಾನೂ ಮಾಡಿಲ್ಲ.

  English summary
  Sakshi Chaudhary is an active user of social media sites and used to share her hot and bold pics and videos. According to her she is getting a lot of s*xual offers by random people on the social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X