For Quick Alerts
  ALLOW NOTIFICATIONS  
  For Daily Alerts

  ಕಡ್ಡಿಪುಡಿಯಲ್ಲಿ ಬೆತ್ತಲೆ ಬೆನ್ನು ತೋರಿದ ಐಂದ್ರಿತಾ

  By Mahesh
  |

  ಜಂಗ್ಲಿ ಹುಡ್ಗಿ ಐಂದ್ರಿತಾ ರೇ ಬದಲಾಗಿದ್ದಾರೆ. ನಾಯಕಿ ಪಾತ್ರವಾದರೂ ಸೈ ಐಟಂ ಗರ್ಲ್ ಪಾತ್ರವಾದರೂ ಜೈ ಎನ್ನುತ್ತಿದ್ದಾರೆ ಎಂಬ ಮಾತು ಚಾಲ್ತಿಗೆ ಬಂದಿದೆ. ಆದರೆ, ಐಂದ್ರಿತಾ ಮಾತ್ರ ಇದೆಲ್ಲವೂ ನಿರ್ದೇಶಕ ಸೂರಿ ಅವರಿಗಾಗಿ ಮಾತ್ರ.ಎನ್ನುತ್ತಿದ್ದಾರೆ.

  ಶಿವರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಕಡ್ಡಿ ಪುಡಿ ಚಿತ್ರದಲ್ಲಿ ನೀಡಿರುವ ಬೋಲ್ಡ್ ಹಾಟ್ ದೃಶ್ಯಗಳು ಅಭಿಮಾನಿಗಳಿಗೆ ಮಾತ್ರ. ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸುವುದಕ್ಕೆ ಹಾತೊರೆಯುತ್ತಿದ್ದೆ ಸಿಕ್ಕ ಅವಕಾಶವನ್ನು ಬಿಟ್ಟೋರುಂಟೆ ಎಂದು ಐಂದ್ರಿತಾ ಹೇಳಿದ್ದಾರೆ.

  ಅಂದ ಹಾಗೆ, ಕಡ್ಡಿಪುಡಿ ಚಿತ್ರದ ಹಾಡುಗಳು ಅಭಿಮಾನಿಗಳಿಗೆ ಕಿಕ್ ಏರಿಸುತ್ತಿದೆ. ಸೋನು ನಿಗಮ್ ಕಂಠದಲ್ಲಿ ಬಂದಿರುವ ಸೌಂದರ್ಯ ಸಮರ ಹಾಗೂ ಅಮಲು ಹಾಡು ಯೂಟ್ಯೂಬ್ ನಲ್ಲೂ ಸದ್ದು ಮಾಡುತ್ತಿದೆ. [ಹಾಡನ್ನು ತಪ್ಪದೇ ನೋಡಿ]

  ಜೊತೆಗೆ ಐಂದ್ರಿತಾ ರೇ ಅವರು ಇದೇ ಹಾಡಿನಲ್ಲಿ ತಮ್ಮ ಬೆತ್ತಲೆ ಬೆನ್ನಿನ ಪ್ರದರ್ಶನ ಮಾಡಿದ್ದಾರೆ. ದೇಹದ ಮುಂಭಾಗವನ್ನು ಟವೆಲ್ ನಿಂದ ಮುಚ್ಚಿಕೊಂಡು ಕನ್ನಡಿ ಮುಂದೆ ಕುಳಿತ ಐಂದ್ರಿತಾ ಹಾಟ್ ಆಗಿ ಕಾಣಿಸುತ್ತಿದ್ದಾರೆ.

  ಇದಲ್ಲದೆ ಎರಡೂ ಹಾಡುಗಳಲ್ಲೂ ಐಂದ್ರಿತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿಗಾಗಿ ಮೈ ಭಾರ ಹೆಚ್ಚಿಸಿಕೊಂಡಂತೆ ತೋರುತ್ತದೆ. ಆಲ್ಲದೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ಐಂದ್ರಿತಾ ರೇ ಚಿತ್ರದಲ್ಲಿ ಇನ್ನಷ್ಟು ಹೆಚ್ಚಿನ ದೃಶ್ಯಗಳಿವೆ ಕಾಯುತ್ತಿರಿ ಎಂದಿದ್ದಾರೆ. ಸದ್ಯಕ್ಕೆ ಸೆರೆ ಸಿಕ್ಕ ಐಂದ್ರಿತಾ ರೇ ಬೆನ್ನು ನೋಡಲು ಮರೆಯಬೇಡಿ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಐಂದ್ರಿತಾ ರೇ ಮ್ಯಾನರಿಸಂಗೆ ಅಭಿಮಾನಿಗಳಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಮೊದಲ ಬಾರಿಗೆ ಶಿವರಾಜ್ ಕುಮಾರ್ ಅವರಿಗೆ ಸವಾಲಿನ ಪಾತ್ರ ಎದುರಾಗಿದ್ದು, ಶಿವಣ್ಣ ಸಮಾನಕ್ಕೆ ಐಂದ್ರಿತಾ ರೇ ನಟಿಸಿದ್ದಾರೆ ಎಂಬ ಮಾತು ಚಿತ್ರ ತಂಡ ಹೇಳುತ್ತಿದೆ.

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಐಂದ್ರಿತಾ ರೇ ಸಹಜ ಅಭಿನಯಕ್ಕೆ ನಿರ್ದೇಶಕ ಸೂರಿ ಕೂಡಾ ಬಹುಪರಾಕ್ ಹೇಳಿದ್ದಾರೆ. ಸೌಂದರ್ಯ ಸಮರ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದರೆ, ವಿ ಹರಿಕೃಷ್ಣ ಸಂಗೀತವಿದೆ. ಸೋನು ನಿಗಮ್ ಸುಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿ ಚಿತ್ರದಲ್ಲಿ ಶಿವರಾಜ್ ಕುಮಾರ್, ರಂಗಾಯಣ ರಘು ಕಾಂಬಿನೇಷನ್ ಜೊತೆಗೆ ರಾಧಿಕಾ ಪಂಡಿತ್, ಅವಿನಾಶ್, ಶರತ್ ಲೋಹಿತಾಶ್ವ ಸೇರಿದಂತೆ ತಾರೆಗಳ ದಂಡೆ ಇದೆ. ಚಿತ್ರದ ಕಥೆ ಬಗ್ಗೆ ಸೂರಿ ಯಾವುದೇ ಸುಳಿವು ಕೊಟ್ಟಿಲ್ಲ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮೇ.24ರಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಚಂದ್ರು ಹೇಳಿದ್ದಾರೆ.

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಹಿಂದೆಂದೂ ಕಾಣದ ಪಾತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಐಂದ್ರಿತಾ ರೇ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿಯಲ್ಲಿ ಹಾಟ್ ಆದ ಐಂದ್ರಿತಾ

  ಕಡ್ಡಿಪುಡಿ ಚಿತ್ರದಲ್ಲಿ ಐಂದ್ರಿತಾ ರೇ ಹಾಟ್ ನರ್ತನ

  English summary
  Glamorous Aindrita Ray seems to have shed all her inhibitions in forthcoming Kannada film Kaddi Pudi. The actress, for the first time, has done a dare bare scene in the Shivaraj Kumar starrer flick.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X