For Quick Alerts
  ALLOW NOTIFICATIONS  
  For Daily Alerts

  ಹೇಗಿದ್ದ ಧ್ರುವ ಸರ್ಜಾ ಈಗ ಹೇಗಾಗಿದ್ದಾರೆ ನೋಡಿ

  |
  ಏನ್ ರಗಡ್ ಆಗಿದೆ ಧ್ರುವ ಗಡ್ಡದ ಲುಕ್..! | Filmibeat Kannada

  ನಟ ಧ್ರುವ ಸರ್ಜಾ ನಾಳೆ (ಅಕ್ಟೋಬರ್ 6) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಈ ವರ್ಷದ ಬರ್ತ್ ಡೇ ವಿಶೇಷವಾಗಿ 'ಪೊಗರು' ಸಿನಿಮಾದ ಪೋಸ್ಟರ್ ಗಳು ಬಿಡುಗಡೆಯಾಗಿವೆ.

  'ಪೊಗರು' ಸಿನಿಮಾದ ಪೋಸ್ಟರ್ ನೋಡಿದ ಕೂಡಲೇ ಎಲ್ಲರೂ ಒಂದು ಕ್ಷಣ ಬೆರಗಾಗುತ್ತಾರೆ. ಹೌದು, ಅದಕ್ಕೆ ಕಾರಣ ಧ್ರುವ ಸರ್ಜಾ ಲುಕ್. ಈ ಹಿಂದಿನ ಮೂರು ಸಿನಿಮಾದಲ್ಲಿ ಒಂದೇ ರೀತಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಧ್ರುವ ಇಲ್ಲಿ ಪೂರ ಬದಲಾಗಿದ್ದಾರೆ.

  'ಪೊಗರು' ತುಂಬಿದ ಧ್ರುವ ಸರ್ಜಾ ಹೊಸ ಲುಕ್'ಪೊಗರು' ತುಂಬಿದ ಧ್ರುವ ಸರ್ಜಾ ಹೊಸ ಲುಕ್

  ಉದ್ದನೆಯ ಕೂದಲು ಹಾಗೂ ಗಡ್ಡ ಬಿಟ್ಟಿರುವ ಧ್ರುವಸರ್ಜಾ ಲುಕ್ ಖದರ್ ಆಗಿದೆ. ಧ್ರುವ ಈ ಸಿನಿಮಾದಲ್ಲಿ ಯಾವ ರೀತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಕುತೂಹಲ ಹುಟ್ಟಿದೆ.

  ಅಂದಹಾಗೆ, ಸ್ಟಾರ್ ಡೈರೆಕ್ಟರ್ ನಂದ ಕಿಶೋರ್ ಈ ಸಿನಿಮಾವನ್ನ ನಿರ್ದೇಶನ ಮಾಢುತ್ತಿದ್ದಾರೆ. ಬಿ ಕೆ ಗಂಗಾಧರ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ.

  ಇನ್ನು ಸಿನಿಮಾದ 20 ದಿನ ಶೂಟಿಂಗ್ ಮುಗಿದಿದೆ. ಅಕ್ಟೋಬರ್ 10 ಎರಡನೇ ಹಂತದ ಶೂಟಿಂಗ್ ನಡೆಯಲಿದೆ. ಧ್ರುವ ಇಲ್ಲಿ ಎರಡು ರೀತಿಯ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಿದ್ದ ಇದರಿಂದ ಸಹ ಚಿತ್ರದ ಚಿತ್ರೀಕರಣ ತಡ ಆಗುತ್ತಿದೆಯಂತೆ.

  English summary
  Actor Dhruva Sarja staring Pogaru Kannada movie new posters released. The movie is directed by Nanda Kishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X