ಏನೇ ಹೇಳಿದರು ಧ್ರುವ ಅಂಜಲಿಲ್ಲ, ಅಳುಕಲಿಲ್ಲ

ನಟ ಧ್ರುವ ಸರ್ಜಾ ಅವರ ಈ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ 'ಪೊಗರು' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್ ಈಗ ಯೂ ಟ್ಯೂಬ್ ನಲ್ಲಿ ಹಿಟ್ ಆಗಿದೆ.

ಸಿನಿಮಾದ ಟೀಸರ್ ರಿಲೀಸ್ ಆದ ಮೇಲೆ ಕೆಲವರು ಅದನ್ನು ತುಂಬ ಇಷ್ಟ ಪಟ್ಟರು. ಇನ್ನೂ ಕೆಲವರು ಈ ಚಿತ್ರದ ದೃಶ್ಯ 'ದೊಡ್ಮೆನೆ ಹುಡ್ಗ' ಸಿನಿಮಾದ ದೃಶ್ಯದ ರೀತಿಯೇ ಇದೇ ಎಂದು ಹೇಳುತ್ತಿದ್ದರು. ಜೊತೆಗೆ ಧ್ರುವ ಅವರ ಗಡ್ಡದ ಗೆಟಪ್ ಅನ್ನು 'ಕೆ ಜಿ ಎಫ್' ಲುಕ್ ಗೆ ಹೋಲಿಸುತ್ತಿದ್ದರು.

Pogaru kannada movie teaser gets 1 million views on youtube

ಹೀಗಿದ್ದರೂ ಯಾವ ಕಮೆಂಟ್ ಗಳಿಗೂ ಧ್ರುವ ಅಂಜಲಿಲ್ಲ, ಅಳುಕಲಿಲ್ಲ ಅವರ 'ಪೊಗರು' ಕಡಿಮೆ ಆಗಲಿಲ್ಲ. ಹೌದು, ಕಳೆದ ಶನಿವಾರ ಸಂಜೆ ಬಿಡುಗಡೆಯಾಗಿದ್ದ, 'ಪೊಗರು' ಟೀಸರ್ ಎರಡನೇ ದಿನಗಳಲ್ಲಿ 1.3 ಮಿನಿಯನ್ ಗೂ ಹೆಚ್ಚು ಹಿಟ್ಸ್ ಪಡೆದಿದೆ.

ಧ್ರುವ ಸರ್ಜಾ ಅಭಿಮಾನಿಗಳಿಗೆ ಟೀಸರ್ ಬಹಳ ಇಷ್ಟ ಆಗಿದೆ. ಚಂದನ್ ಶೆಟ್ಟಿ ಟೀಸರ್ ನ ಹಾಡಿಗೆ ಧ್ವನಿ ನೀಡಿದ್ದಾರೆ. ಅಂದಹಾಗೆ, ಸ್ಟಾರ್ ಡೈರೆಕ್ಟರ್ ನಂದ ಕಿಶೋರ್ ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಬಿ ಕೆ ಗಂಗಾಧರ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ.

More from Filmibeat

English summary
Actor Dhruva Sarja staring Pogaru Kannada movie teaser gets 1 million views on youtube. The movie is directed by Nanda Kishore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X