ಪೂನಂ ಪಾಂಡೆಗೆ ಇದೊಂದು ಕಮ್ಮಿ ಆಗಿತ್ತು ನೋಡಿ
ತನ್ನ ಹುಚ್ಚು ಅಭಿಮಾನಿಗಳಿಗೆ ಎಲ್ಲವನ್ನೂ ತೋರಿಸಿಯಾಗಿತ್ತು. ಇದೊಂದು ಬಾಕಿ ಇತ್ತು ಅನ್ನಿಸುತ್ತದೆ. "ನಾನು ಯಾವುದೇ ಸಭೆ ಸಮಾರಂಭಗಳಲ್ಲಿರಲಿ, ಜನ ನನ್ನ ದಷ್ಟಪುಷ್ಟ ಪೃಷ್ಠಗಳ ಮೇಲೆ ಕಣ್ಣಾಕುತ್ತಾರೆ. ಅಯ್ಯೋ ಜನ ಯಾಕೆ ಹಿಂಗೆ ನೋಡ್ತಾರೆ ಎಂದು ಇಂದು ಕನ್ನಡಿಯಲ್ಲಿ ನೋಡಿಕೊಂಡೆ..."
"ನಿಜಕ್ಕೂ ಅಚ್ಚರಿಯಾಯಿತು. ಆಹಾ ಎಂತಹ ಸೌಂದರ್ಯದ ಗಣಿ. ನಾನು ವಿಶಾಲ ಹೃದಯದ ಹುಡುಗಿ. ಹಾಗೆಯೇ ನನ್ನ ಕಟಿ ಪ್ರದೇಶವೂ ಸೊಗಸಾಗಿದೆ. ಬೇಕಿದ್ದರೆ ನೋಡಿ. ನಿಮಗೆ ಖಂಡಿತ ಇಷ್ಟವಾಗುತ್ತದೆ. ಅಬ್ಬಾ ಈ ರೀತಿಯ ಬೇಸ್ ಮೆಂಟನ್ನು ನಾನೆಲ್ಲೂ ನೋಡಿಲ್ಲ. ಇದನ್ನು ನೋಡುತ್ತಾ ನಿಮಗೆ ಬೇಕಾದ್ದನ್ನು ಮಾಡಿಕೊಳ್ಳಿ...." ಎಂದು ಬಡಬಡಾಯಿಸಿದ್ದಾರೆ ಪೂನಂ.
ಒಟ್ಟು ಐದು ಫೋಟೋಗಳನ್ನು ಹಾಕಿ ತಮ್ಮ ತಳಪಾಯವನ್ನು ಪ್ರದರ್ಶಿಸಿದ್ದಾರೆ. ಪೂನಂ ಪಾಂಡೆ ಟ್ವಿಟ್ಟರ್ ಖಾತೆಯಲ್ಲಿ ಒಟ್ಟು 287,469 ಮಂದಿ ಫಾಲೋವರ್ಸ್ ಇದ್ದಾರೆ. ಈ ರೀತಿಯ ಫೋಟೋಗಳನ್ನು ಪ್ರದರ್ಶಿಸುತ್ತಾ ಟ್ವಿಟ್ಟರ್ ನಲ್ಲಿ ಪೂನಂ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಗೊತ್ತೇ ಇದೆ.
ಅಂದಹಾಗೆ ಈಕೆ ಕನ್ನಡಕ್ಕೆ ಬರುವ ಬಗ್ಗೆಯೂ ಸುದ್ದಿ ಇದೆ. ಆದರೆ ಇನ್ನೂ ಸಂಭಾವನೆ ವಿಚಾರವಾಗಿ ಚೌಕಾಸಿ ನಡೆಯುತ್ತಿರುವ ಕಾರಣ ಮಾತುಕತೆ ಹಂತದಲ್ಲೇ ಇದೆ. ಪ್ರೇಮ್ ಅಡ್ಡ ಚಿತ್ರಕ್ಕಾಗಿ ಈಕೆಯನ್ನು ಸಂಪರ್ಕಿಸಲಾಗಿದೆ. ಆದರೆ ಪೂನಂ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಇರಲಿ ಬಿಡಿ ವಿಷಯ ಇದಲ್ಲ. ಈ ಚಿತ್ರವನ್ನು ನೋಡಿದರೆ ನಿಮಗೇನನ್ನಿಸುತ್ತದೆ? ಕಾಮೆಂಟ್ ಗಳು ಸಭ್ಯತೆಯ ಚೌಕಟ್ಟು ಮೀರದಿರಲಿ.


Click it and Unblock the Notifications












