ತೆರೆಗೇರುತ್ತಿದೆ ಪೂರ್ಣಚಂದ್ರ ತೇಜಸ್ವಿ ವಿರಚಿತ ಕತೆ 'ಡೇರ್‌ಡೆವಿಲ್ ಮುಸ್ತಾಫಾ'
ಪೂರ್ಣಚಂದ್ರ ತೇಜಸ್ವಿ ಹುಟ್ಟುಹಬ್ಬದಂದು ಆಸಕ್ತ ಯುವಕರ ಗುಂಪೊಂದು ತೇಜಸ್ವಿ ಅವರ ಕತೆ ಆಧಾರಿತ ಸಿನಿಮಾವನ್ನು ಘೊಷಿಸಿದೆ.
Recommended Video
Siddharaj kalyankar , ಹಿರಿಯ ಧಾರವಾಹಿ ಹಾಗು ಚಲನಚಿತ್ರ ನಟ ಇನ್ನಿಲ್ಲ | Filmibeat Kannada
ತೇಜಸ್ವಿ ಅವರ 'ಡೇರ್‌ಡೆವಿಲ್ ಮುಸ್ತಾಫಾ' ಕತೆಯನ್ನು ಆಧರಿಸಿ ಅದೇ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ ಶಶಾಂಕ್ ಸೋಗಲ್ ಮತ್ತು ತಂಡ.
ತೇಜಸ್ವಿ ಅವರ ಹುಟ್ಟುಹಬ್ಬವಾದ ಇಂದು ಸಿನಿಮಾದ ಹೆಸರನ್ನು ಅನಾವರಣಗೊಳಿಸಿದ್ದು, ಸೃಜನಾತ್ಮಕ ವಿಡಿಯೋದೊಂದಿಗೆ ಹೆಸರು ಘೋಷಣೆ ಮಾಡಿದ್ದಾರೆ.

ನಿರ್ದೇಶಕ ಶಶಾಂಕ್ ಸೋಗಲ್ ಸ್ವತಃ ತೇಜಸ್ವಿ ಅವರ ಓದುಗರಾಗಿದ್ದು, ಅಭಿಮಾನಿಯೂ ಆಗಿದ್ದಾರೆ. ಈ ಹಿಂದೆ ಪಟಿಂಗ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ಶಶಾಂಕ್ ಸೋಗಲ್ 'ಡೇರ್‌ಡೆವಿಲ್ ಮುಸ್ತಾಫಾ' ಮೂಲಕ ಫೀಚರ್ ಫಿಲಂ ನಿರ್ದೇಶನ ಮಾಡುತ್ತಿದ್ದಾರೆ.
ತೇಜಸ್ವಿ ಅವರ ತಬರನ ಕತೆ, ಅಬಚೂರಿನ ಪೋಸ್ಟಾಪೀಸು, ಕಿರಗುರಿನ ಗಯ್ಯಾಳಿಗಳು ಕತೆಗಳು ಈಗಾಗಲೇ ಸಿನಿಮಾ ಆಗಿದ್ದು, ಡೇರ್‌ಡೆವಿಲ್ ಮುಸ್ತಾಫಾ ಇದಕ್ಕೆ ಹೊಸ ಸೇರ್ಪಡೆ ಆಗುತ್ತಿದೆ.
More from Filmibeat
English summary
Poornachandra Tejaswi's story Daredevil Musthafa is going to be feature film. Shashank Sogal is the director.


Click it and Unblock the Notifications











