ಕೆ.ಜಿ.ಎಫ್ ತಂಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಾಶಯ

Recommended Video

KGF Kannada Movie: ಕೆಜಿಎಫ್ ಸಿನಿಮಾ ಬಗ್ಗೆ ನಟರು ಏನಂದ್ರು ಗೊತ್ತಾ? | FILMIBEAT KANNADA

ಅಬ್ಬರ, ಆರ್ಭಟದ ನಡುವೆ 'ಕೆ.ಜಿ.ಎಫ್' ಚಿತ್ರ ಭರ್ಜರಿಯಾಗಿ ತೆರೆಕಂಡಿದೆ. ದೇಶದಾದ್ಯಂತ 'ಕೆ.ಜಿ.ಎಫ್' ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಯಶಸ್ವಿ ಆಗಿರುವ 'ಕೆ.ಜಿ.ಎಫ್' ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ರಾಕಿ ಭಾಯ್ ಗೆ ಪ್ರೇಕ್ಷಕ ಮಹಾಪ್ರಭು ಸಲಾಂ ಹೊಡೆಯುತ್ತಿದ್ದಾರೆ. ಯಶ್ ಆಕ್ಟಿಂಗ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Power Star Puneeth Rajkumar wishes KGF Team

'ಕೆ.ಜಿ.ಎಫ್' ಚಿತ್ರಕ್ಕೆ ಎಲ್ಲೆಡೆ ಪಾಸಿಟೀವ್ ಪ್ರತಿಕ್ರಿಯೆ ಸಿಗುತ್ತಿರುವಾಗಲೇ, ಚಿತ್ರತಂಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಾಶಯ ಕೋರಿದ್ದಾರೆ.

ಸದ್ಯ ವಿದೇಶದಲ್ಲಿ ಇರುವ ಅಪ್ಪು, ''ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಇಡೀ 'ಕೆ.ಜಿ.ಎಫ್' ತಂಡಕ್ಕೆ ಆಲ್ ದಿ ಬೆಸ್ಟ್'' ಅಂತ ಹೇಳಿದ್ದಾರೆ.

ಅಂದ್ಹಾಗೆ, 'ಕೆ.ಜಿ.ಎಫ್' ಚಿತ್ರದ ಮೊದಲನೇ ಅಧ್ಯಾಯ ಇಂದು ತೆರೆಗೆ ಬಂದಿದ್ದು, ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ, ಬಿ.ಸುರೇಶ್, ಅನಂತ್ ನಾಗ್, ಅಯ್ಯಪ್ಪ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ವಿಜಯ್ ಕಿರಗಂದೂರು ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Power Star Puneeth Rajkumar has taken his twitter account to wish Kannada Movie KGF Team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X