ಮೋಸ್ಟ್ ಬ್ಯಾಚುಲರ್ ನಟ ಪ್ರಭಾಸ್ ಗೆ ಈ ಬಾರಿ ಮೆಗಾ ಆಫರ್

By Bharath Kumar

'ಬಾಹುಬಲಿ' ಖ್ಯಾತಿ ಪ್ರಭಾಸ್ ಸದ್ಯ ಸಿನಿಮಾ ವಿಚಾರಕ್ಕಿಂತ ತಮ್ಮ ಮದುವೆ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಪ್ರಭಾಸ್ ಹೋದಲ್ಲಿ, ಬಂದಲ್ಲಿ ಎಲ್ಲ ಕಡೆಯೂ ಲವ್ ಪ್ರಪೋಸ್, ಮದುವೆಯದ್ದೇ ಚರ್ಚೆ.

ಹೀಗಿರುವಾಗ, ಮೋಸ್ಟ್ ಬ್ಯಾಚುರಲರ್ ಪ್ರಭಾಸ್ ಗೆ ಮೆಗಾ ಆಫರ್ ಒಂದು ಬಂದಿದೆ. ಇಷ್ಟು ದಿನ ಹುಡುಗಿಯರು ಪ್ರಭಾಸ್ ಅವರನ್ನ ಮದುವೆಯಾಗಿ ಎಂದು ಪೀಡಿಸುತ್ತಿದ್ದರು. ಆದ್ರೀಗ, ಮದುವೆ ವೆಬ್ ಸೈಟ್ ಗಳೇ ಪ್ರಭಾಸ್ ಅವರನ್ನ ರಾಯಭಾರಿ ಆಗುವಂತೆ ಆಫರ್ ನೀಡುತ್ತಿದ್ದಾರೆ.

Prabhas gets proposals from matrimonial websites

ಮೂಲಗಳ ಪ್ರಕಾರ ಎರಡು ಮ್ಯಾಟ್ರಿಮೇನಿಯಾ ವೆಬ್ ಸೈಟ್ ಅವರು ಪ್ರಭಾಸ್ ಅವರನ್ನ ತಮ್ಮ ವೆಬ್ ಸೈಟ್ ಗೆ ರಾಯಭಾರಿ ಆಗುವಂತೆ ಕೇಳಿಕೊಂಡಿದೆಯಂತೆ. ಇದಕ್ಕಾಗಿ ದೊಡ್ಡ ಮೊತ್ತವನ್ನ ಸಂಭಾವನೆಯಾಗಿ ನೀಡಲು ವೆಬ್ ಸೈಟ್ ಗಳು ಮುಂದಾಗಿದೆ.

ಆದ್ರೆ, ಇದ್ಯಾವುದಕ್ಕು ನಟ ಪ್ರಭಾಸ್ ಉತ್ತರ ಕೊಟ್ಟಿಲ್ಲ. ಮತ್ತೊಂದೆಡೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೀತಿಯಿದ್ದು, ಸದ್ಯದಲ್ಲೇ ಇವರಿಬ್ಬರು ಗುಡ್ ನ್ಯೂಸ್ ನೀಡಲಿದ್ದಾರೆ ಎಂಬ ಅಂತೆ-ಕಂತೆಗಳು ಹರಿದಾಡುತ್ತಿದೆ. ಇಷ್ಟೆಲ್ಲಾ ಸುದ್ದಿಗಳ ನಡುವೆ ಪ್ರಭಾಸ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ, ಆ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

More from Filmibeat

English summary
Most Eligible bachelor Prabhas flooded with proposals, this time from matrimonial websites.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X