twitter
    For Quick Alerts
    ALLOW NOTIFICATIONS  
    For Daily Alerts

    ಹುಟ್ಟುಹಬ್ಬದಂದು ಡಬಲ್ ಸಂಭ್ರಮದಲ್ಲಿ ಡೈನಾಮಿಕ್ ಪ್ರಿನ್ಸ್

    By Pavithra
    |

    Recommended Video

    Inspector Vikram :ಡೈನಮಿಕ್ ಪ್ರಿನ್ಸ್ ಸಿನಿಮಾ ಟೀಸರ್ ರಿಲೀಸ್ ಮಾಡಿದ ಡೈನಮಿಕ್ ಸ್ಟಾರ್..!

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 31ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಜ್ವಲ್ ಅವರ ಈ ಬಾರಿಯ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಿದೆ. ಎರಡೆರೆಡು ಸಂಭ್ರದಲ್ಲಿರುವ ಪ್ರಜ್ವಲ್ ಬರ್ತಡೇಯನ್ನು ನಿನ್ನೆಯಿಂದಲೇ ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ.

    ಸ್ಟಾರ್ ಗಳ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ತುಂಬಾನೇ ಸ್ಪೆಷಲ್ ಅದೇ ರೀತಿಯಲ್ಲಿ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ 'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು. ಪ್ರಜ್ವಲ್ ಖಾಕಿ ಹಾಕಿ ಅಭಿಮಾನಿಗಳ ಮುಂದೆ ಎಂಟ್ರಿ ಕೊಡುತ್ತಿದ್ದಾರೆ.

    Prajwal Devaraj today celebrates his birthday

    ತಮ್ಮನ ಬಳಿಕ ಅಣ್ಣನ ಸಿನಿಮಾಗೆ ಸಾಥ್ ನೀಡ್ತಾರೆ ದರ್ಶನ್ ತಮ್ಮನ ಬಳಿಕ ಅಣ್ಣನ ಸಿನಿಮಾಗೆ ಸಾಥ್ ನೀಡ್ತಾರೆ ದರ್ಶನ್

    ಬರ್ತಡೇ ದಿನವೇ ಪ್ರಜ್ವಲ್ ಅಭಿನಯ ಮಾಡುತ್ತಿರುವ ಹೊಸ ಚಿತ್ರ 'ಜಂಟಲ್ ಮ್ಯಾನ್' ಕೂಡ ಸೆಟ್ಟೇರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮುಹೂರ್ತಕ್ಕೆ ಆಗಮಿಸಿ ಡೈನಾಮಿಕ್ ಪ್ರಿನ್ಸ್ ಗೆ ಶುಭಕೋರಿದ್ದಾರೆ.

    Prajwal Devaraj today celebrates his birthday

    ಒಟ್ಟಾರೆ ಪ್ರಜ್ವಲ್ ಇನ್ನು ಮುಂದೆ ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ಈಗಾಗಲೇ ಸಿಕ್ಕಿದೆ. ಸದ್ಯ ಬಿಡುಗಡೆ ಆಗಿರುವ ಮತ್ತು ಸೆಟ್ಟೇರಿರುವ ಚಿತ್ರಗಳಲ್ಲಿಯೂ ಪ್ರಜ್ವಲ್ ಡಿಫ್ರೆಂಟ್ ಆಗಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    English summary
    Kannada actor Prajwal Devaraj today celebrates his birthday. Prajwal's Birthday is specially 'Inspector Vikram' movie teaser released.
    Wednesday, July 4, 2018, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X