ಪತಿ ಪ್ರಜ್ವಲ್ ಜೊತೆಗೆ ತೆರೆ ಹಂಚಿಕೊಂಡ ಪತ್ನಿ ರಾಗಿಣಿ

Recommended Video

ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡ ಪ್ರಜ್ವಲ್ ಹಾಗೂ ರಾಗಿಣಿ..! | FILMIBEAT KANNADA

ನಟ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿ ಚಂದ್ರನ್ ಒಂದೇ ಸಿನಿಮಾದಲ್ಲಿ ಯಾವಾಗ ನಟಿಸುತ್ತಾರೆ ಎನ್ನುವ ಕುತೂಹಲ ಅನೇಕರಿಗೆ ಇತ್ತು. ಆ ಕಾಲ ಈಗ ಕೂಡಿ ಬಂದಿದೆ. ಪ್ರಜ್ವಲ್ ನಟನೆಯ ಸಿನಿಮಾಗೆ ಈಗ ರಾಗಿಣಿ ಎಂಟ್ರಿಯಾಗಿದೆ.

'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ರಾಗಿಣಿ ಲಾಯರ್ ಆಗಿ ನಟಿಸುತ್ತಿದ್ದಾರೆ. ಸಿನಿಮಾದ ಪ್ರಮುಖ ಹಂತದಲ್ಲಿ ಈ ಪಾತ್ರ ಬರಲಿದೆಯಂತೆ.

ನಟನೆ ಎನ್ನುವುದು ರಾಗಿಣಿ ಅವರಿಗೆ ಹೊಸತೇನು ಅಲ್ಲ. ಈಗಾಗಲೇ ಕಿರುಚಿತ್ರ ಹಾಗೂ ಜಾಹಿರಾತುಗಳಲ್ಲಿ ನಟಿಸಿರುವ ಅವರು ಈಗ ತಮ್ಮ ಯಜಮಾನರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

Prajwal Devaraj Wife Ragini Chandran playing special role in inspector vikram movie

ಹಾಗೆಂದ ಮಾತ್ರಕ್ಕೆ ಚಿತ್ರದಲ್ಲಿ ಅವರು ನಾಯಕಿಯಾಗಿಲ್ಲ. ಪ್ರಜ್ವಲ್ ಗೆ ಇಲ್ಲಿ ಜೋಡಿಯಾಗಿರುವುದು ಭಾವನ. 'ಟಗರು' ನಂತರ ಕನ್ನಡದಲ್ಲಿ ಭಾವನ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

Prajwal Devaraj Wife Ragini Chandran playing special role in inspector vikram movie

ವಿಖ್ಯಾತ್ ಪ್ರೊಡಕ್ಷನ್ ಸಂಸ್ಥೆಯಲ್ಲಿ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರ ನಿರ್ಮಾಣ ಆಗಲಿದ್ದು, ನರಸಿಂಹ ನಿರ್ದೇಶನ ಮಾಡಲಿದ್ದಾರೆ. ನೂಪ್ ಸಿಳೀನ್ ಅವರ ಸಂಗೀತ ಮತ್ತು ಹಿನ್ನಲೆ ಸಂಗೀತ ಈ ಚಿತ್ರಕ್ಕಿದೆ.

More from Filmibeat

English summary
kannada actor Prajwal Devaraj Wife Ragini Chandran playing special role in 'Inspector Vikram' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X