'ಭಾರತೀಯರ ಹೆಮ್ಮೆಗೆ ಕಾರಣವಾಗಿದ್ದಕ್ಕೆ ಥ್ಯಾಂಕ್ ಯೂ ಧೋನಿ': ಪ್ರಣಿತಾ ಟ್ವೀಟ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಶ್ವ ಕಂಡ ಶ್ರೇಷ್ಠ ಆಟಗಾರ ಮಹೇಂದ್ರ ಸಿಂಗ್ ಧೋನಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.

Recommended Video

ಚಿಕ್ಕಪ್ಪ Upendra ನಿರ್ದೇಶನದ ಸಿನಿಮಾದಲ್ಲಿ ನಟಿಸೋ ಬಗ್ಗೆ Niranjan ಹೇಳಿದ್ದೇನು | Filmibeat Kannada

ಎಂಎಸ್ ಧೋನಿಯ ನಿವೃತ್ತಿ ಕುರಿತು ಟ್ವೀಟ್ ಮಾಡಿರುವ ನಟಿ ಪ್ರಣಿತಾ ಸುಭಾಷ್ ''ಸುಮಾರು 16 ವರ್ಷಗಳ ಕಾಲ ಭಾರತೀಯರ ಹೆಮ್ಮೆಗೆ ಹಾಗೂ ಸಂತೋಷಕ್ಕೆ ಕಾರಣರಾಗಿದ್ದಕ್ಕೆ ಧನ್ಯವಾದ'' ಎಂದಿದ್ದಾರೆ.

Pranitha Subhash Post on MS Dhonis retirement

ಪ್ರಣಿತಾ ಅವರಿಗೆ ಕ್ರಿಕೆಟ್ ಮೇಲೆ ಮೊದಲನಿಂದಲೂ ಆಸಕ್ತಿ ಇದೆ. ಸಿಸಿಲ್ ಕ್ರಿಕೆಟ್ ಟೂರ್ನಿ ನಡೆಯುವಾಗಲೇ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡಗಳ ಜೊತೆ ಕ್ರೀಡಾಂಗಣದಲ್ಲಿ ಸಪೋರ್ಟ್ ಮಾಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ ನಿವೃತ್ತಿ!

ಪ್ರಣಿತಾ ಅವರು ಹಾಕಿರುವ ಪೋಸ್ಟ್ ಗೆ ಧೋನಿ ಹಾಗೂ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಧೋನಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ.

ಎರಡು ವಿಶ್ವಕಪ್ ಗೆದ್ದಿರುವ ಎಂಎಸ್ ಧೋನಿ
ವಿಶ್ವ ಕ್ರಿಕೆಟ್‌ನಲ್ಲಿ ಎರಡು ವಿಶ್ವಕಪ್ ಹಾಗೂ ಚಾಂಪಿಯನ್ ಟ್ರೋಫಿ ಗೆದ್ದಿರುವ ಏಕೈಕ ನಾಯಕ ಧೋನಿ. 2011ರಲ್ಲಿ ಏಕದಿನ ವಿಶ್ವಕಪ್, 2007ರಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ ಟ್ರೋಫಿ ಭಾರತಕ್ಕೆ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

More from Filmibeat

English summary
Kannada actress Pranitha Subhash post on MS Dhoni's retirement to international cricket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X