»   » ಪ್ರಥಮ್ 'ಬಿಲ್ಡಪ್'ಗೇನು ಕಮ್ಮಿಯಿಲ್ಲ.!

ಪ್ರಥಮ್ 'ಬಿಲ್ಡಪ್'ಗೇನು ಕಮ್ಮಿಯಿಲ್ಲ.!

Posted By:
Subscribe to Filmibeat Kannada
ಪ್ರಥಮ್ 'ಬಿಲ್ಡಪ್'ಗೇನು ಕಮ್ಮಿಯಿಲ್ಲ.! | Filmibeat Kannada

'ಒಳ್ಳೆ ಹುಡುಗ', 'ಬಿಗ್ ಬಾಸ್' ವಿನ್ನರ್ ಪ್ರಥಮ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. 'ದೇವ್ರಂಥ ಮನುಷ್ಯ', 'ಎಂ.ಎಲ್.ಎ' ಹೀಗೆ ಬಿಜಿ ಇರುವ ಪ್ರಥಮ್ ಇತ್ತೀಚೆಗಷ್ಟೇ 'ಬಿಲ್ಡಪ್' ಎಂಬ ಹೊಸ ಸಿನಿಮಾವನ್ನ ಘೋಷಿಸಿದ್ದಾರೆ.

ಈ ಹಿಂದೆ ತಮ್ಮ ಹೊಸ ಚಿತ್ರದ ಟೈಟಲ್ ಅನಾವರಣವನ್ನ ಕನ್ನಡದ ಸ್ಟಾರ್ ನಟರೊಬ್ಬರ ಕೈಯಲ್ಲಿ ಮಾಡಿಸುತ್ತೇನೆ ಎಂದು ಹೇಳಿಕೊಂಡಿದ್ದರು. ಹೇಳಿದಾಗೆ, ಟೈಟಲ್ ಲಾಂಚ್ ಮಾಡಿಸಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪ್ರಥಮ್ ಅಭಿನಯಿಸಲಿರುವ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ.

'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'

Pratham Starrer Bildop Movie Title Launch

ಈ ವೇಳೆ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ಜಯಣ್ಣ ಕೂಡ ಭಾಗಿಯಾಗಿದ್ದರು. ವಿಶೇಷ ಅಂದ್ರೆ, ಈ ಚಿತ್ರಕ್ಕೆ ಸ್ವತಃ ಪ್ರಥಮ್ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ.

'ಒಳ್ಳೆ ಹುಡುಗ'ನ ಹುಚ್ಚಾಟ ಬಿಚ್ಚಿಟ್ಟ 'MLA' ಚಿತ್ರದ ಸಹ ನಿರ್ದೇಶಕ.!

English summary
Hatric Hero Shiva Rajkumar released Pratham's New Movie Title. ಪ್ರಥಮ್ ಅಭಿನಯಿಸುತ್ತಿರುವ ಬಿಲ್ಡಪ್ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿದ ಶಿವರಾಜ್ ಕುಮಾರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada