For Quick Alerts
  ALLOW NOTIFICATIONS  
  For Daily Alerts

  ಎಂ.ಎಸ್.ಆರ್ ಪ್ರೊಡಕ್ಷನ್‌ನ ಹೊಸ ಚಿತ್ರಕ್ಕೆ ಜೋಗಿ ಪ್ರೇಮ್ ನಾಯಕ

  |

  ಜೋಗಿ ಪ್ರೇಮ್ ಬರ್ತಡೇ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ದಿನವೂ ಏಕ್ ಲವ್ ಯಾ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಸದ್ಯ ಊಟಿಯಲ್ಲಿರುವ ಪ್ರೇಮ್ ಚಿತ್ರತಂಡದ ಜೊತೆಯಲ್ಲಿ ಬರ್ತಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಾರೆ.

  ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಘೋಷಣೆಯಾಗಿದೆ. ಹೊಸ ಸಿನಿಮಾ ಅಂದಾಕ್ಷಣ ಪ್ರೇಮ್ ನಿರ್ದೇಶನ ಅಂದುಕೊಳ್ಳಬೇಡಿ. ಇದು ಪ್ರೇಮ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ.

  ಪ್ರೇಮ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ಉಡುಗೊರೆಪ್ರೇಮ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರ್ಜರಿ ಉಡುಗೊರೆ

  ಹೌದು, ಎಂ.ಎಸ್.ಆರ್ ಪ್ರೊಡಕ್ಷನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಜೋಗಿ ಪ್ರೇಮ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಅಧಿಕೃತವಾಗಿ ಈ ಪ್ರಾಜೆಕ್ಟ್ ಘೋಷಣೆಯಾಗಿದೆ. ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ.

  ಅಕ್ಷಯ್ ಸಮರ್ಥ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಹೆಚ್ ವಿಜಯ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಸಿನಿಮಾ ಮಾತ್ರ ಅನೌನ್ಸ್ ಮಾಡಿದ್ದು, ಹೆಚ್ಚಿನ ಮಾಹಿತಿ ಸದ್ಯಕ್ಕಿಲ್ಲ.

  ನಿರ್ದೇಶಕ ಪ್ರೇಮ್ ಹುಟ್ಟುಹಬ್ಬಕ್ಕೆ ಪತ್ನಿ ರಕ್ಷಿತಾ ಪ್ರೀತಿಯ ವಿಶ್ನಿರ್ದೇಶಕ ಪ್ರೇಮ್ ಹುಟ್ಟುಹಬ್ಬಕ್ಕೆ ಪತ್ನಿ ರಕ್ಷಿತಾ ಪ್ರೀತಿಯ ವಿಶ್

  Happy Birthday Prem | ಊಟಿಯಲ್ಲಿ ಪ್ರೇಮ್ ಹುಟ್ಟುಹಬ್ಬ ಆಚರಿಸಿದ ಶಿಷ್ಯಂದಿರು | Filmibeat Kannada

  ಮತ್ತೊಂದೆಡೆ ಪ್ರೇಮ್ ಅವರು ನಿರ್ದೇಶನದ ಜೊತೆ ಜೊತೆಗೆ ಗಾಂಧಿಗಿರಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನು ಮುಗಿದಿಲ್ಲ. ರಾಗಿಣಿ ದ್ವಿವೇದಿ ಈ ಚಿತ್ರಕ್ಕೆ ನಾಯಕಿ.

  English summary
  'Jogi' Prem will be playing Lead Role In MSR Production Upcoming Movie. H vijay kumar will direct this project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X