ಅರ್ಜುನ್ ಸರ್ಜಾ ಮಗಳ ಚಿತ್ರಕ್ಕೆ ದರ್ಶನ್ ಸಾಥ್

By Bharath Kumar

Recommended Video

Darshan supports Arjun Sarja daughter Aishwarya Arjun starrer Kannada movie Prema Baraha

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಅಭಿನಯದ 'ಪ್ರೇಮಬರಹ' ಚಿತ್ರ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಮೇಲೆ ಅಪ್ಪಳಿಸಲಿರುವ 'ಪ್ರೇಮಬರಹ'ಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡ್ತಿದ್ದಾರೆ.

'ಪ್ರೇಮ ಬರಹ' ಚಿತ್ರ ಅರ್ಜುನ್ ಸರ್ಜಾ ಮಗಳು ಕನ್ನಡದಲ್ಲಿ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ. ನಟ ಚಂದನ್ ಈ ಚಿತ್ರದ ನಾಯಕ. ಈ ಚಿತ್ರವನ್ನ ಸ್ವತಃ ಅರ್ಜುನ್ ಸರ್ಜಾ ಅವರೇ ನಿರ್ಮಾಣ ಮಾಡಿ, ನಿರ್ದೇಶನ ಕೂಡ ಮಾಡಿದ್ದಾರೆ.

ಹಾಗಿದ್ರೆ, 'ಪ್ರೇಮ ಬರಹ' ಚಿತ್ರಕ್ಕೆ ದರ್ಶನ್ ಹೇಗೆ ಸಾಥ್ ಕೊಡ್ತಿದ್ದಾರೆ ಎಂಬ ಕುತೂಹಲನಾ. ಮುಂದೆ ಓದಿ.....

'ಪ್ರೇಮಬರಹ' ಹಾಡು ಬಿಡುಗಡೆಗೆ ದರ್ಶನ್ ಸಾಥ್

'ಪ್ರೇಮಬರಹ' ಹಾಡು ಬಿಡುಗಡೆಗೆ ದರ್ಶನ್ ಸಾಥ್

'ಪ್ರೇಮ ಬರಹ'ದ ಚಿತ್ರದ 'ಮನಸೇ ಮನಸೇ' ಹಾಡನ್ನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ.

ಇಂದು ಸಂಜೆ 5 ಗಂಟೆಗೆ

ಇಂದು ಸಂಜೆ 5 ಗಂಟೆಗೆ

ಇಂದು ಸಂಜೆ (ಸೆಪ್ಟಂಬರ್ 18) 5 ಗಂಟೆಗೆ 'ಪ್ರೇಮ ಬರಹ' ಚಿತ್ರದ ಮೊದಲ ಹಾಡು ರಿಲೀಸ್ ಆಗಲಿದೆ. ಒಂದೇ ಸಮಯದಲ್ಲಿ ತಮಿಳು ಮತ್ತು ಕನ್ನಡದಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

ತಮಿಳಿನಲ್ಲಿ ಯಾರು ರಿಲೀಸ್ ಮಾಡಲಿದ್ದಾರೆ?

ತಮಿಳಿನಲ್ಲಿ ಯಾರು ರಿಲೀಸ್ ಮಾಡಲಿದ್ದಾರೆ?

ಐಶ್ವರ್ಯ ಸರ್ಜಾ ಅವರ 'ಪ್ರೇಮ ಬರಹ' ತಮಿಳಿನಲ್ಲಿ 'ಸೊಲ್ಲಿವಿಡುವ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. ತಮಿಳಿನಲ್ಲಿ ಈ ಹಾಡನ್ನ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಬಿಡುಗಡೆ ಮಾಡಲಿದ್ದಾರೆ.

'ಪ್ರೇಮ ಬರಹ' ಚಿತ್ರದ ಬಗ್ಗೆ

'ಪ್ರೇಮ ಬರಹ' ಚಿತ್ರದ ಬಗ್ಗೆ

ಜೆಸ್ಸಿಗಿಫ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಾಧು ಕೋಕಿಲಾ, ಸುಹಾಸಿನಿ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣ ಕೂಡ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.

More from Filmibeat

English summary
"Manase Manase" song from Prema Baraha is finally going to be released at 5 PM today (september 18th), by Darshan Thoogudeepa Srinivas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X