ಪ್ರಿಯಾ ವಾರಿಯರ್ ಬೆನ್ನ ಮೇಲಿರುವ ಟ್ಯಾಟೂ ಏನು ಗೊತ್ತಾ?

ನ್ಯಾಶನಲ್ ಕ್ರಶ್ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಣ್ಣು ಮಿಟುಕಿಸಿ ದೇಶದಾದ್ಯಂತ ಸದ್ದು ಮಾಡಿದ್ದ ನಟಿ ಪ್ರಿಯಾ ಈಗ ಟ್ಯಾಟೂ ವಿಚಾರಕ್ಕೆ ಹೆಡ್ ಲೈನ್ ಆಗಿದ್ದಾರೆ. ಕಣ್ಣು ಹೊಡೆದು ಕೋಟ್ಯಾಂತರ ಯುವಕರ ಹೃದಯಕ್ಕೆ ಚಿಟ್ಟೆ ಬಿಟ್ಟಿದ್ದ ಕಣ್ಣಿನ ರಾಣಿ ಈಗ ಮತ್ತೆ ಪಡ್ಡೆ ಹುಡುಗರನ್ನ ಕಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಹುಡುಕಲ್ಪಟ್ಟವರಲ್ಲಿ ಒಬ್ಬರಾದ ಈ ನಟಿ 'ಒರು ಆದಾರ್ ಲವ್' ಚಿತ್ರದ ಒಂದೇ ಒಂದು ಟೀಸರ್ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಈಗ ಅದೇ ಪ್ರಿಯಾ ವಾರಿಯರ್ ಹಾಟ್ ಫೋಟೋ ಶೂಟ್ ಮಾಡಿಸಿ ಮತ್ತೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Priya Prakash Varriers Tattoo went viral

ಹೌದು, ಇತ್ತೀಚಿಗಷ್ಟೆ ಹೊಸ ಫೋಟೋಶೂಟ್ ಮಾಡಿಸಿರುವ ಪ್ರಿಯಾ ಇನ್ಸ್ಟಾಗ್ರಾಮ್ ನಲ್ಲಿ ಅದನ್ನ ಶೇರ್ ಮಾಡುತ್ತಿದ್ದಂತೆ, ಸಿಕ್ಕಾಪಟ್ಟೆ ವೈರಲ್ ಆಗಿವೆ. ವಿಶೇಷ ಅಂದ್ರೆ ಪ್ರಿಯಾ ಬೆನ್ನ ಮೇಲಿರುವ ಟ್ಯಾಟೂ ಎಲ್ಲರ ಕಣ್ಣು ಕುಕ್ಕುತ್ತಿದೆ. ಹಳದಿ ಬಣ್ಣದ ಟಾಪ್ ಧರಿಸಿ ಬೆನ್ನ ಮೇಲಿರುವ ಟ್ಯಾಟೂ ಕಾಣುವ ಹಾಗೆ ಪೋಸ್ ಕೊಟ್ಟಿರುವ ಮಲಯಾಳಂ ಬೆಡಗಿ ಫೋಟೋಗೆ ಅತೀ ಹೆಚ್ಚು ಲೈಕ್ಸ್ ಮತ್ತು ಕಮೆಂಟ್ ಬಂದಿವೆ.

Priya Prakash Varriers Tattoo went viral

ಅಷ್ಟಕ್ಕೂ, ಪ್ರಿಯಾ ಮೈಮೇಲಿರುವ ಟ್ಯಾಟೂ ಏನೂ ಅಂತ ನೋಡುವುದಾರೇ ಅದು ಅಮವಾಸ್ಯೆಯ ಚಂದಿರ. ಇದಕ್ಕೆ ಮೂನ್ ಲೈಟ್ ಎಂದು ಕ್ಯಾಪ್ಷನ್ ನೀಡಿ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಇದರ ಜೊತೆಗೆ ಬಲಗೈ ಮೇಲಿರುವ ತಲೆಕೆಳಗಾಗಿರುವ ಹೂವಿನ ಟ್ಯಾಟೂ ಕೂಡ ಆಕರ್ಷಣೆಯಾಗಿದೆ.

More from Filmibeat

English summary
'Oru Adaar Love' actress Priya Prakash Varrier shared a super hot picture with a tattoo on the back. this Tattoo photo is trending in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X