ಸುದೀಪ್ - ಪ್ರಿಯಾ ನಡುವಿನ ಸ್ನೇಹಕ್ಕೆ 25 ವರ್ಷ ತುಂಬಿದೆ

By Naveen

Recommended Video

ಸುದೀಪ್-ಪ್ರಿಯಾ ಸ್ನೇಹಕ್ಕೆ ಎಷ್ಟು ವರ್ಷ ಕಳೆದಿದೆ ನೋಡಿ..! | Filmibeat Kannada

ಇಂದು ಸ್ನೇಹಿತರ ದಿನ. ಅದರ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಅವರ ಸ್ನೇಹಿತರಿಗೆ ಶುಭ ಕೋರಿತ್ತಿದ್ದಾರೆ. ಜೀವನದಲ್ಲಿ ಸ್ನೇಹ ಎನ್ನುವುದು ಬಹಳ ಮುಖ್ಯ. ಅದರಲ್ಲಿಯೂ ಗಂಡ ಹೆಂಡತಿಯ ನಡುವೆ ಒಳ್ಳೆಯ ಸ್ನೇಹ ಇರಬೇಕು ಎನ್ನುತ್ತಾರೆ. ಅದೇ ರೀತಿ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ತಮ್ಮ ಪ್ರಾಣ ಸ್ನೇಹಿತ ಸುದೀಪ್ ಅವರಿಗೆ ವಿಶ್ ಮಾಡಿದ್ದಾರೆ.

ಸುದೀಪ್ ಜೀವದ ಗೆಳತಿಯಾಗಿದ್ದ ಪ್ರಿಯಾ ನಂತರ ಜೀವನದ ಸಂಗಾತಿ ಆದರು. ಸ್ನೇಹ ಪ್ರೀತಿಯಾಗಿ ಬಳಿಕ ಈ ಜೋಡಿ ಸಪ್ತಪದಿ ತುಳಿದರು. ಸುದೀಪ್ ಹಾಗೂ ಪ್ರಿಯಾ ಸ್ನೇಹ ಈಗ 25 ವರ್ಷಗಳ ಸಂಭ್ರಮದಲ್ಲಿದೆ. ಈ ಸಂತಸವನ್ನು ಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾ ತಮ್ಮ ಟ್ವಿಟ್ಟರ್ ನಲ್ಲಿ ಸುದೀಪ್ ಜೊತೆಗೆ ಇತ್ತೀಚಿಗೆ ತೆಗಿಸಿಕೊಂಡ ಫೋಟೋ ಹಾಕಿ ಅದರ ಮೇಲೆ ''ಸುದೀಪ್ ಹಾಗೂ ನನ್ನ ಸ್ನೇಹಕ್ಕೆ 25 ವರ್ಷ ತುಂಬಲಿದೆ. ಮದುವೆ ಕೂಡ ನಮ್ಮ ಸ್ನೇಹವನ್ನು ಹಾಳು ಮಾಡಿಲ್ಲ.'' ಎಂದು ತಮ್ಮ ಖುಷಿಯ ಸಂಗತಿಯನ್ನು ಖುಷಿ ಖುಷಿಯಾಗಿ ಹೇಳಿಕೊಂಡಿದ್ದಾರೆ.

Priya Sudeep wished sudeep on the occasion of friendship day

ಸುದೀಪ್ ಹಾಗೂ ಪ್ರಿಯಾ ಸುದೀಪ್ ಜೋಡಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ನಿಮ್ಮ ಸ್ನೇಹ ಹೀಗೆ ಮುಂದುವರೆಯಲಿ ಎಂದು ವಿಶ್ ಮಾಡಿದ್ದಾರೆ.

More from Filmibeat

English summary
Priya Sudeep wished in her twitter account to Sudeep on the occasion of friendship day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X