ಜಿಮ್ ಸೇರಿದ ಪ್ರಿಯಾಂಕಾ ಉಪೇಂದ್ರ: ಹೊಸ ಸಿನಿಮಾಗಾಗಿ ವರ್ಕೌಟ್

ನಟಿಯರು ಜಿಮ್ ನಲ್ಲಿ ವರ್ಕೌಟ್ ಮಾಡುವುದು ಸಾಮಾನ್ಯ. ಆದರೆ, ನಟಿ ಪ್ರಿಯಾಂಕಾ ಉಪೇಂದ್ರ ಬಹಳ ವರ್ಷಗಳಿಂದ ಜಿಮ್ ಮುಖ ನೋಡಿರಲಿಲ್ಲ. ಇದೀಗ ಹೊಸ ಸಿನಿಮಾಗಾಗಿ ತಯಾರಿ ಶುರು ಮಾಡಿದ್ದಾರೆ.

ಬಹಳ ವರ್ಷಗಳಿಂದ ಪ್ರಿಯಾಂಕಾ ಉಪೇಂದ್ರ ಯೋಗವನ್ನು ಮಾತ್ರ ಮಾಡುತ್ತಿದ್ದರು. ಆದರೆ, ಇದೀಗ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ನೀವು ವರ್ಕೌಟ್ ಮಾಡುತ್ತೀರ ಎಂದು ಆಗಾಗ ಅನೇಕರು ಅವರಿಗೆ ಪ್ರಶ್ನೆ ಮಾಡುತ್ತಿದ್ದರಂತೆ. ಇದೀಗ ಈ ಪ್ರಶ್ನೆಗಳಲ್ಲಿ ಅವರೇ ಉತ್ತರ ನೀಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾಗೆ ಅಭಿಮಾನಿಗಳ ಹಾಗೂ ಚಿತ್ರರಂಗ ಸ್ನೇಹಿತರು ಶುಭ ಹಾರೈಸಿದ್ದಾರೆ.

Priyanka Upendra Working Out In For Gym Her Next Movie

'ದೇವಕಿ' ಸಿನಿಮಾದ ನಂತರ ಹೊಸ ಸಿನಿಮಾವನ್ನು ಪ್ರಿಯಾಂಕ ಉಪೇಂದ್ರ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಆಕ್ಷನ್ ಸಿನಿಮಾ ಆಗಿರುವ ಕಾರಣ ವರ್ಕೌಟ್ ಮೂಲಕ ಅದಕ್ಕೆ ತಯಾರಾಗುತ್ತಿದ್ದಾರೆ.

Priyanka Upendra Working Out In For Gym Her Next Movie

ಈ ಹೊಸ ಸಿನಿಮಾಗೆ 'ಉಗ್ರ ಪ್ರತಾಪ' ಎಂದು ಹೆಸರಿಡಲಾಗಿದೆ. ಗುರುಮೂರ್ತಿ ಎನ್ನುವವರು ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಡಿಐಜಿ ರೂಪಾ, ಕಿರಣ್ ಬೇಡಿ ಅಂತಹ ದಿಟ್ಟ ಆಫೀಸರ್ ಅವರಂತೆ ಹೋಲುವ ಪಾತ್ರ ಇದಾಗಿದೆಯಂತೆ.

More from Filmibeat

English summary
Actress Priyanka Upendra working out in for gym her next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X