For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಉಪಾಧ್ಯಕ್ಷರಾಗಿ ಎನ್‌ಎಂ ಸುರೇಶ್ ಆಯ್ಕೆ

  |

  ಕನ್ನಡದ ಖ್ಯಾತ ನಿರ್ಮಾಪಕ ಎನ್ ಎಂ ಸುರೇಶ್ ಅವರು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  ಎನ್‌ಎಂ ಸುರೇಶ್ ಪ್ರಸ್ತುತ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಕ್ರಿಯ ಸದಸ್ಯ ಮತ್ತು ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  ನನ್ನ ಅಜ್ಜಿಯ ಪ್ರಾಣ ತೆಗೆದ ನೀವು ವೈದ್ಯರಾ? ರಾಕ್ಷಸ ವೈದ್ಯ ಸಿಬ್ಬಂದಿ ಎಂದು ಕಿಡಿಕಾರಿದ ಪ್ರಥಮ್ನನ್ನ ಅಜ್ಜಿಯ ಪ್ರಾಣ ತೆಗೆದ ನೀವು ವೈದ್ಯರಾ? ರಾಕ್ಷಸ ವೈದ್ಯ ಸಿಬ್ಬಂದಿ ಎಂದು ಕಿಡಿಕಾರಿದ ಪ್ರಥಮ್

  ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರಾಗಿ ಕೊಲ್ಕತ್ತಾದ ಫರ್ದಾಸುಲ್ ಹಸನ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಉಪಾಧ್ಯಕ್ಷರಾಗಿ ಕರ್ನಾಟಕದಿಂದ ಕೆಸಿಎನ್ ಚಂದ್ರಶೇಖರ್ ಆಯ್ಕೆಯಾಗಿದ್ದರು.

  ಅಂದ್ಹಾಗೆ, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಹತ್ತಕ್ಕಿಂತ ಹೆಚ್ಚು ಉಪಾಧ್ಯಕ್ಷ ಸ್ಥಾನ ಇದೆ. ಹೈದರಾಬಾದ್, ಚೆನ್ನೈ, ಕೊಲ್ಕತ್ತಾ, ದೆಹಲಿ, ಮುಂಬೈ ಸೇರಿದಂತೆ ಎಲ್ಲ ಚಿತ್ರರಂಗಗಳ ಪ್ರತಿನಿಧಿಗಳು ಉಪಾಧ್ಯಕ್ಷ ಸ್ಥಾನದಲ್ಲಿದ್ದಾರೆ.

  ಕನ್ನಡ ಚಿತ್ರರಂಗದಿಂದ ಎನ್‌ಎಂ ಸುರೇಶ್ 2020ನೇ ವರ್ಷದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

  ಎನ್‌ಎಂ ಸುರೇಶ್ ಅವರ ಕುರಿತು

  Recommended Video

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ಕನ್ನಡದ ಖ್ಯಾತ ನಿರ್ಮಾಪಕ ಎನ್ಎಂ ಸುರೇಶ್ ಅವರು ಪ್ರೇಮ್ ನಿರ್ದೇಶನದ ಎಕ್ಸ್‌ಕ್ಯೂಸ್‌ಮಿ, ಅದ್ವೈತಾ, 7 ಓ ಕ್ಲಾಕ್, ಸೀನು ವಾಸಂತಿ ಲಕ್ಷ್ಮಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

  English summary
  Kannada film Producer NM Suresh elected unopposed as vice-president of Film Federation of India.
  Thursday, December 31, 2020, 10:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X