For Quick Alerts
  ALLOW NOTIFICATIONS  
  For Daily Alerts

  ಮುತ್ತಪ್ಪ ರೈ ಸಿನಿಮಾ: ಮಾಜಿ ಡಾನ್ ಪಾತ್ರದಲ್ಲಿ ನಟಿಸುತ್ತಿರುವುದು ಯಾರು ಗೊತ್ತೆ?

  |

  ಮಾಜಿ ಡಾನ್ ಮುತ್ತಪ್ಪ ರೈ ಜೀವನ ಆಧರಿಸಿ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಬಹಳ ದಿನಗಳ ಹಿಂದೆ ಅದ್ಧೂರಿಯಾಗಿ ಆರಂಭಿಸಿದ್ದರು. ಮುತ್ತಪ್ಪ ರೈ ಸಮ್ಮುಖದಲ್ಲಿ ಈ ಚಿತ್ರದ ಮುಹೂರ್ತ ಸಹ ನಡೆದಿತ್ತು. ಆಮೇಲೆ ಈ ಚಿತ್ರ ಮುಂದುವರಿಯಲಿಲ್ಲ.

  ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಕಳೆದ ಮೇ ತಿಂಗಳಲ್ಲಿ ನಿಧನರಾದರು. ಅವರ ನಿಧನದ ಬಳಿಕವೂ ರೈ ಬಯೋಪಿಕ್ ಮತ್ತೆ ಚರ್ಚೆಯಾಯಿತು. ಇದೀಗ, ಡೆಡ್ಲಿ ಸೋಮ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಸಿನಿಮಾ ಆರಂಭಿಸಿದ್ದಾರೆ. ನಿನ್ನೆ ಚಿತ್ರದ ಹೀರೋ ಇಂಟ್ರೊಡಕ್ಷನ್ ದೃಶ್ಯ ಹಾಗೂ ಫೋಟೋಶೂಟ್ ಭರ್ಜರಿಯಾಗಿ ನಡೆದಿದೆ. ಅಷ್ಟಕ್ಕೂ, ತೆರೆಮೇಲೆ ರೈ ಪಾತ್ರದಲ್ಲಿ ನಟಿಸುತ್ತಿರುವುದು ಯಾರು ಗೊತ್ತೆ? ಮುಂದೆ ಓದಿ....

  ಮುತ್ತಪ್ಪ ರೈ ಬಯೋಪಿಕ್; 3 ಪಾರ್ಟ್ ನಲ್ಲಿ ತಯಾರಾಗುತ್ತಿದೆ 'ಎಂಆರ್' ಸಿನಿಮಾಮುತ್ತಪ್ಪ ರೈ ಬಯೋಪಿಕ್; 3 ಪಾರ್ಟ್ ನಲ್ಲಿ ತಯಾರಾಗುತ್ತಿದೆ 'ಎಂಆರ್' ಸಿನಿಮಾ

  ಆತ ನನ್ನ ಯಜಮಾನರ ಮಗ ಎಂದ ಜಗ್ಗೇಶ್ | Filmibeat Kannada
  ಹೀರೋ ಇಂಟ್ರೊಡಕ್ಷನ್ ದೃಶ್ಯ

  ಹೀರೋ ಇಂಟ್ರೊಡಕ್ಷನ್ ದೃಶ್ಯ

  ನಿನ್ನ ರಾಮನಗರದ ಶಿಲ್ಪಾಂದರ ರೆಸಾರ್ಟ್‌ನಲ್ಲಿ ಎಂಆರ್ ಚಿತ್ರದ ಹೀರೋ ಇಂಟ್ರೊಡಕ್ಷನ್ ದೃಶ್ಯ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಸಿನಿಮಾ ಫೋಟೋಶೂಟ್ ಸಹ ಮಾಡಲಾಗಿದೆ. ಹೆಲಿಕಾಫ್ಟರ್‌ನಲ್ಲಿ ಹೀರೋ ಬರುವ ನಾಯಕ ಸೀನ್ ಇದಾಗಿತ್ತು.

  English summary
  Producer shobha rajanna son deekshith Playing Muthappa Rai Role in MR Movie. the movie directing Ravi Srivatsa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X