''ಯಜಮಾನ' ಚೆನ್ನಾಗಿಲ್ಲ ಅಂತ ಒಬ್ಬರೂ ಹೇಳಿಯೇ ಇಲ್ಲ'' - ಶೈಲಜಾ ನಾಗ್

Recommended Video

Yajamana movie : ನಿರ್ಮಾಪಕರಿಗೆ ದರ್ಶನ್ ಕೊಟ್ರು ಭರ್ಜರಿ ಗಿಫ್ಟ್..! ನಿರ್ಮಾಪಕ ಫುಲ್ ಖುಷ್..!|FILMIBEAT KANNADA

'ಯಜಮಾನ' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ಯಜಮಾನ'ಗೆ ಪ್ರೇಕ್ಷಕರಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನಿರ್ಮಾಪಕಿ ಶೈಲಜಾ ನಾಗ್ ಸಹ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ''ಸಿನಿಮಾಗೆ ಎಲ್ಲ ಕಡೆ ಒಂದೇ ರೀತಿಯ ರೆಸ್ಪಾನ್ಸ್ ಇದೆ. ದರ್ಶನ್ ಸರ್ ಅಭಿಮಾನಿಗಳು ಸಿನಿಮಾವನ್ನು ನೋಡಿ ಇಷ್ಟ ಪಟ್ಟಿದ್ದಾರೆ. ಕರ್ನಾಟಕದ ಜೊತೆಗೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ'' ಎಂದಿದ್ದಾರೆ.

ಜೊತೆಗೆ ''ಜನರ ಜೊತೆಗೆ ಸಿನಿಮಾ ನೋಡಿದ್ದೇವೆ.ಸಿನಿಮಾ ನೋಡಿ ಯಾರು ಚೆನ್ನಾಗಿಲ್ಲ ಎಂದೂ ಹೇಳಿಯೇ ಇಲ್ಲ. ಮೊದಲು ನಾನು ದರ್ಶನ್ ಅವರಿಗೆ ಧನ್ಯವಾದ ಹೇಳುತ್ತಾನೆ. ಹರಿಕೃಷ್ಣ ಈ ಸಿನಿಮಾದ ಶಕ್ತಿ. ದರ್ಶನ್ ಸರ್ ಅಭಿಮಾನಿಗಳು ದೊಡ್ಡ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಚಿತ್ರಮಂದಿರ ಸಂಖ್ಯೆ ಜಾಸ್ತಿ ಮಾಡಿ ಎಂದು ಕೇಳುತ್ತಿದ್ದಾರೆ.'' ಎಂದು ಸಂತಸ ಹಂಚಿಕೊಂಡಿದ್ದಾರೆ ಶೈಲಜಾ ನಾಗ್.

ಇಂದು ಗಾಂಧಿನಗರ ನರ್ತಕಿ ಚಿತ್ರಮಂದಿರಕ್ಕೆ ಶೈಲಜಾ ನಾಗ್ ಭೇಟಿ ನೀಡಿ, ಪ್ರೇಕ್ಷಕರ ಜೊತೆಗೆ ಸಿನಿಮಾ ನೋಡಿದರು.

ಸಿನಿಮಾ ಹೇಗಿದೆ?

'ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.

ನಿರ್ಮಾಪಕಿ ಶೈಲಜಾ ನಾಗ್ ಸಂತಸ

ನಿರ್ಮಾಪಕಿ ಶೈಲಜಾ ನಾಗ್ ಸಂತಸ

ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನಿರ್ಮಾಪಕಿ ಶೈಲಜಾ ನಾಗ್ ಸಹ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ''ಸಿನಿಮಾಗೆ ಎಲ್ಲ ಕಡೆ ಒಂದೇ ರೀತಿಯ ರೆಸ್ಪಾನ್ಸ್ ಇದೆ. ದರ್ಶನ್ ಸರ್ ಅಭಿಮಾನಿಗಳು ಸಿನಿಮಾವನ್ನು ನೋಡಿ ಇಷ್ಟ ಪಟ್ಟಿದ್ದಾರೆ. ಕರ್ನಾಟಕದ ಜೊತೆಗೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ'' ಎಂದಿದ್ದಾರೆ.

ಚೆನ್ನಾಗಿಲ್ಲ ಎಂದೂ ಯಾರು ಹೇಳಿಯೇ ಇಲ್ಲ

ಚೆನ್ನಾಗಿಲ್ಲ ಎಂದೂ ಯಾರು ಹೇಳಿಯೇ ಇಲ್ಲ

''ಜನರ ಜೊತೆಗೆ ಸಿನಿಮಾ ನೋಡಿದ್ದೇವೆ. ಸಿನಿಮಾ ನೋಡಿ ಯಾರು ಚೆನ್ನಾಗಿಲ್ಲ ಎಂದೂ ಹೇಳಿಯೇ ಇಲ್ಲ. ಮೊದಲು ನಾನು ದರ್ಶನ್ ಅವರಿಗೆ ಧನ್ಯವಾದ ಹೇಳುತ್ತಾನೆ. ಹರಿಕೃಷ್ಣ ಈ ಸಿನಿಮಾದ ಶಕ್ತಿ. ದರ್ಶನ್ ಸರ್ ಅಭಿಮಾನಿಗಳು ದೊಡ್ಡ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಚಿತ್ರಮಂದಿರ ಸಂಖ್ಯೆ ಜಾಸ್ತಿ ಮಾಡಿ ಎಂದು ಕೇಳುತ್ತಿದ್ದಾರೆ.'' ಎಂದು ಸಂತಸ ಹಂಚಿಕೊಂಡಿದ್ದಾರೆ ಶೈಲಜಾ ನಾಗ್.

ಸಿನಿಮಾ ಹೇಗಿದೆ?

ಸಿನಿಮಾ ಹೇಗಿದೆ?

'ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.

 ಪ್ಲಸ್ ಹಾಗೂ ಮೈಸನ್

ಪ್ಲಸ್ ಹಾಗೂ ಮೈಸನ್

ಪ್ರತಿ ಸಿನಿಮಾದಲ್ಲಿ ಇರುವ ಹಾಗೆಯೇ 'ಯಜಮಾನ'ದಲ್ಲಿಯೂ ಕೆಲವು ಪ್ಲಾಸ್ ಪಾಯಿಂಟ್ ಗಳು ಇದ್ದರೆ, ಕೆಲವು ಮೈಸನ್ ಪಾಯಿಂಟ್ ಗಳು ಇವೆ. ಕಥೆ, ದರ್ಶನ್ ನಟನೆ, ಹಾಡುಗಳು, ಸಂಭಾಷಣೆ ಸಿನಿಮಾಗೆ ದೊಡ್ಡ ಪ್ಲಾಸ್ ಪಾಯಿಂಟ್ ಗಳಾಗಿವೆ. ಇಡೀ ಸಿನಿಮಾ ಮೈಸನ್ ಅನ್ನು ಮರೆಸಿ, ಪ್ಲಾಸ್ ಅನ್ನು ಮೆರೆಸುತ್ತದೆ. ದರ್ಶನ್ ಅಭಿಮಾನಿಗಳು ಇಷ್ಟಪಡುವ ಎಲ್ಲ ಅಂಶಗಳು ಸಿನಿಮಾದಲ್ಲಿವೆ.

More from Filmibeat

English summary
Producer shylaja nag expressed her happiness about 'Yajamana' kannada movie response. Challenging star Darshan and Rashmika Mandanna's most expected movie 'Yajamana' is a mass and family entertainer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X