twitter
    For Quick Alerts
    ALLOW NOTIFICATIONS  
    For Daily Alerts

    ಸನ್ನಿ ಲಿಯೋನ್ ವಿರುದ್ಧ ಕನ್ನಡ ಹೋರಾಟಗಾರರು ಪ್ರತಿಭಟನೆ

    By Bharath Kumar
    |

    2018ನೇ ವರ್ಷದ ಸಂಭ್ರಮಾಚರಣೆಗೆ ಬಾಲಿವುಡ್ ನ ಖ್ಯಾತ ನಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಲಿದ್ದು, ಸನ್ನಿ ನೈಟ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತ ಪಡಿಸಿದೆ.

    'ಸನ್ನಿ ನೈಟ್ಸ್' ಕಾರ್ಯಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಇತ್ತೀಚೆಗಷ್ಟೇ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತ್ತು.

    ಭಾರತದಲ್ಲಿಯೇ ಅತಿ ಹೆಚ್ಚು 'ಸರ್ಚ್' ಮಾಡಿದ ನಟಿಯರಲ್ಲಿ ಸನ್ನಿಲಿಯೋನ್ ನಂ.1!ಭಾರತದಲ್ಲಿಯೇ ಅತಿ ಹೆಚ್ಚು 'ಸರ್ಚ್' ಮಾಡಿದ ನಟಿಯರಲ್ಲಿ ಸನ್ನಿಲಿಯೋನ್ ನಂ.1!

    Protest Against Sunny Leone

    ''ಸನ್ನಿ ನೈಟ್ಸ್ ನಮ್ಮ ಸಂಸ್ಕೃತಿ ಅಲ್ಲ, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆಯಾಗಲಿದೆ. ಬೆತ್ತಲೆ ನಟಿ ಇಲ್ಲಿಗೆ ಬಂದು ಕುಣಿದು ನಮ್ಮ ಯುವ ಜನರನ್ನು ಹಾಳು ಮಾಡುವುದು ಬೇಡ. ಕಾರ್ಯಕ್ರಮ ರದ್ದು ಮಾಡುವಂತೆ ಕಾರ್ಯಕ್ರಮದ ಆಯೋಜಕರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಮಾಡುವುದಾಗಿ ಕರವೇ ತಿಳಿಸಿದೆ.

    ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ!ಪ್ರಾಣಿಗಳ ಮೇಲಿನ ಪ್ರೀತಿಗೆ ಬೆತ್ತಲಾದ ಸನ್ನಿಲಿಯೋನ್ ದಂಪತಿ!

    ಒಂದು ವೇಳೆ ಸನ್ನಿ ಬರುವುದಾದರೇ, ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಇನ್ನು ಡಿಸೆಂಬರ್ 31ರಂದು ಪಂಚತಾರಾ ಹೋಟೆಲ್‍ನಲ್ಲಿ ಸನ್ನಿ ನೈಟ್ಸ್ ಈ ಕಾರ್ಯಕ್ರಮ ನಡೆಯಲಿದೆ.

    English summary
    Pro-Kannada group protests against Sunny Leone’s New Year’s Eve performance in the city saying it would be an “assault” on the city’s culture.
    Saturday, December 9, 2017, 12:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X