ಯಶ್ ಭೇಟಿ ಮಾಡಿದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ

'ಕೆಜಿಎಫ್' ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ವರ್ಲ್ಡ್ ವೈಡ್ ರಾಕಿ ಭಾಯ್ ಪರಿಚಯವಾಗಿದೆ. ಯಶ್ ಅಂದ್ರೆ ಬರಿ ಕನ್ನಡ ನಟ ಮಾತ್ರವಲ್ಲ. ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಉತ್ತರ ಭಾರತದಲ್ಲೂ ಖ್ಯಾತಿ ಗಳಿಸಿಕೊಂಡಿದ್ದಾರೆ.

ಇದರ ಪರಿಣಾಮ ಟೀಂ ಇಂಡಿಯಾದ ಸ್ಟಾರ್ ಆಟಗಾರನೊಬ್ಬ ಯಶ್ ಅವರನ್ನ ಹುಡುಕಿಕೊಂಡು ಬಂದು ಭೇಟಿಯಾಗಿದ್ದಾರೆ. ಹೌದು, ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆದ್ದು ಕೊಟ್ಟು, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ, ಸದ್ಯ ಟೀಂ ಇಂಡಿಯಾದ ಸ್ಟಾರ್ ಆಗಿರುವ ಪೃಥ್ವಿ ಶಾ ಇತ್ತೀಚಿಗಷ್ಟೆ ರಾಕಿ ಭಾಯ್ ನ ಭೇಟಿ ಮಾಡಿದ್ದಾರೆ.

pruthvi shaw meets yash

ಬೆಂಗಳೂರಿಗೆ ಬಂದಿದ್ದ ಪೃಥ್ವಿ ಶಾ, ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿದ್ದ ಯಶ್ ಅವರನ್ನ ಭೇಟಿ ಮಾಡಿ, ಕೆಲ ಕಾಲ ಸಮಯ ಕಳೆದಿದ್ದಾರೆ. ಇದು ನಿಜಕ್ಕೂ ಮೆಚ್ಚುಗೆಯ ವಿಷ್ಯ. ಕೆಜಿಎಫ್ ಎಂಬ ಮೆಗಾ ಸಿನಿಮಾದ ಬಳಿಕ ಇಂತಹದೊಂದು ಬೆಳವಣಿಗೆ ನೋಡಿದ್ರೆ ಯಶ್ ಅವರ ಇಮೇಜ್ ರಾಷ್ಟ್ರಾದ್ಯಂತ ಹೋಗಿದೆ.

pruthvi shaw meets yash

ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಂಡಿದ್ದ ಕೆಜಿಎಫ್ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ 200 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. 25ದಿನಗಳನ್ನ ಪೂರೈಸಿರುವ ಕೆಜಿಎಫ್ 50 ದಿನದತ್ತ ಹೆಜ್ಜೆ ಹಾಕಿದೆ.

More from Filmibeat

English summary
Team india cricket player pruthvi shaw meets kannada actor Yash at his residence today in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X