ಧ್ರುವ ಸರ್ಜಾ ರಿಲೀಸ್ ಮಾಡಿದ 'ಪಂಚರ್ ಲೈಫು' ಪ್ರೋಮೋ
ಕನ್ನಡದಲ್ಲಿ ಈಗ ಸಾಕಷ್ಟು ಒಳ್ಳೆಯ ಚಿತ್ರಗಳು ಬರುತ್ತಿವೆ. ಸದ್ಯ ಯುವಕರ ತಂಡವೊಂದು 'ಪಂಚರ್ ಲೈಫು' ಎನ್ನುವ ಸಿನಿಮಾದ ಮಾಡಿದ್ದು, ಅದರ ಪ್ರೋಮೋ ಎಲ್ಲರ ಗಮನ ಸೆಳೆಯುತ್ತಿದೆ.
ವಿಶೇಷ ಅಂದರೆ ನಟ ಧ್ರುವ ಸರ್ಜಾ ಈ ಚಿತ್ರದ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ. 'ಪಂಚರ್ ಲೈಫು' ಸಿನಿಮಾ ಪ್ರೋಮೋ ನೋಡಿದ ಧ್ರುವ ಖುಷಿ ಖುಷಿಯಿಂದ ಈ ತಂಡಕ್ಕೆ ಶುಭಕೋರಿದ್ದಾರೆ.

ಅಂದಹಾಗೆ, 'ಪಂಚರ್ ಲೈಫು' ಸಿನಿಮಾದ ಪ್ರೋಮೋ ನೋಡುಗರಿಗೆ ಮನರಂಜನೆ ನೀಡುತ್ತಿದೆ. ಮುಖ್ಯವಾಗಿ ಇಲ್ಲಿರುವ ಡೈಲಾಗ್ ಇಷ್ಟ ಆಗುತ್ತದೆ. ಸಂಜಿತ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಕ್ಯೂಟ್ ಲವ್ ಸ್ಟೋರಿ ಈ ಚಿತ್ರದಲ್ಲಿದೆ.
English summary
Watch video : 'Puncher Lifu' Kannada Movie Promo released. 'ಪಂಚರ್ ಲೈಫು' ಚಿತ್ರದ ಪ್ರೋಮೋ ಸದ್ಯ ಬಿಡುಗಡೆಯಾಗಿದೆ.


Click it and Unblock the Notifications