ಅಭಿಮಾನಿಯ ಅಭಿಮಾನಕ್ಕೆ ಮನಸೋತ 'ಪುನೀತ'

By Pavithra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬೆಟ್ಟದ ಹೂ ಸಿನಿಮಾವನ್ನ ಕನ್ನಡದ ಪ್ರತಿಯೊಬ್ಬ ಚಿತ್ರ ಪ್ರೇಮಿಯೂ ನೋಡಿರುತ್ತಾನೆ. ಅಷ್ಟೇ ಅಲ್ಲದೆ ಬೆಟ್ಟದ ಹೂ ಸಿನಿಮಾ ಹಾಗೂ ಪವರ್ ಸ್ಟಾರ್ ಅಭಿನಯವನ್ನ ತುಂಬಾನೇ ಮೆಚ್ಚಿಕೊಂಡಿದ್ದರು.

ಸಿನಿಮಾ ಪೂರ್ತಿ ನಾಯಕ ಅಂದರೆ ಪುನೀತ್ ರಾಜ್ ಕುಮಾರ್ ಬದುಕಿಗಾಗಿ ಹಾಗೂ ಪುಸ್ತಕ ಕೊಂಡುಕೊಳ್ಳಲು ಹೋರಾಟ ಮಾಡುತ್ತಲೇ ಇರುತ್ತಾನೆ. ಆದರೆ ಇಂದು (ಫೆ 9) ಅಪ್ಪು ಅಭಿಮಾನಿಯೊಬ್ಬರು ಬೆಲೆ ಕಟ್ಟಲಾಗದ ಉಡುಗೊರೆಯನ್ನ ನೀಡಿ ಆ ಸಿನಿಮಾದಲ್ಲಿನ ಆಸೆಯನ್ನ ಪೂರೈಸಿದ್ದಾರೆ. ಗಿಫ್ಟ್ ಪಡೆದ ಪವರ್ ಸ್ಟಾರ್ ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ ಅದರ ಬಗ್ಗೆ ಬರೆದುಕೊಂಡಿದ್ದಾರೆ.

ರಾಮಾಯಣ ಪುಸ್ತಕವನ್ನು ಪುನೀತ್ ಅವರಿಗೆ ಉಡುಗೊರೆಯಾಗಿ ಅಭಿಮಾನಿ ನೀಡಿದ್ದಾರೆ. "ಬೆಟ್ಟದಹೂವು movie Li ಎಷ್ಟೇ ದುಡ್ಡು save ಮಾಡದ್ರೂ ತೊಗೊಳೋಕ್ಕೆ ಆಗ್ಲಿಲ್ಲ, finally a fan gifted it" ಎಂದು ಫೋಟೋ ಸಮೇತ ಅಪ್ಪು ಹೇಳಿಕೊಂಡಿದ್ದಾರೆ.

Puneet Rajkumar has been a gift from the Ramayana book by his fans

ಪವರ್ ಸ್ಟಾರ್ ಬಳಿ ಈ ತರಹ ಸಾಕಷ್ಟು ಉಡುಗೊರೆಗಳು ಇವೆ. ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಯೋಚನೆ ಮಾಡಿ ಪ್ರತಿ ಭಾರಿ ಭೇಟಿ ಮಾಡಿದಾಗಲೂ ಬೇರೆ ಬೇರೆಯ ರೀತಿಯ ಉಡುಗೊರೆಯನ್ನು ನೀಡುತಲೇ ಇರುತ್ತಾರೆ. ಸ್ವೀಕರಿಸಿದ ಗಿಫ್ಟ್ ಗಳನ್ನ ತುಂಬಾ ಚೆನ್ನಾಗಿ ಜೋಪಾನ ಮಾಡುತ್ತಾರೆ ಪುನೀತ್ .

More from Filmibeat

English summary
Kannada actor Puneet Rajkumar has been a gift from the Ramayana book by his fans. Puneet wrote on this Facebook Status about ramayana book
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X