ಪುನೀತ್ ಮುಂದಿನ ಸಿನಿಮಾ ಬಗ್ಗೆ ತಿಳಿಯಲು ಸುಲಭ ವಿಧಾನ

By Pavithra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರ ಯಾವುದು ಅನ್ನುವ ಕುತೂಹಲಗಳು ಹೆಚ್ಚಾಗುತ್ತಿದೆ. ಅಂತೆ ಕಂತೆಗಳ ಮದ್ಯೆ ಯಾವ ಚಿತ್ರ ಅನ್ನುವುದನ್ನ ತಿಳಿದುಕೊಳ್ಳಲು ಪುನೀತ್ ಒಂದು ಸುಲಭವಾದ ವಿಧಾನವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಪವರ್ ಸ್ಟಾರ್ ಫೇಸ್ ಬುಕ್ ನ ಮೂಲಕ ತಮ್ಮ ಮುಂದಿನ ಚಿತ್ರಗಳು ಹಾಗೂ ತಮ್ಮ ಸಿನಿಮಾ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನ ಶೇರ್ ಮಾಡುತ್ತಿದ್ದರು. ಈಗ ಅದರಂತೆಯೇ ಪವರ್ ಸ್ಟಾರ್ ಇನ್‌ಸ್ಟಾಗ್ರಾಂ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ.

ಇನ್ನು ಮುಂದೆ ಇನ್‌ಸ್ಟಾಗ್ರಾಂ ನಲ್ಲಿ ಪವರ್ ಸ್ಟಾರ್ ಅಭಿಮಾನಿಗಳಿಗೆ ಲಭ್ಯವಾಗುತ್ತಿದ್ದಾರೆ. ಅಪ್ಪು ಮುಂದಿನ ಚಿತ್ರದ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲೇ ತಿಳಿಸುತ್ತಾರಂತೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಪುನೀತ್ ಅವರಿಗೆ ಇನ್ ಸ್ಟಾಗ್ರಾಂನಲ್ಲಿದ್ದಾರೆ.

Puneet Rajkumar has created an Instagram account.

ಇತ್ತಿಚಿಗಷ್ಟೆ ಟ್ವಿಟ್ಟರ್ ಮೂಲಕ ಅಭಿಮಾನಿಗಳನ್ನ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದ ಅಪ್ಪು ಸದ್ಯ ಇನ್‌ಸ್ಟಾಗ್ರಾಂ ಗೆ ಎಂಟ್ರಿಕೊಟ್ಟಿದ್ದಾರೆ. ಕಳೆದ ಕೆಲವು ತಿಂಗಳಿಂದ ಪುನೀತ್ ಅಭಿನಯದ ಚಿತ್ರಗಳ ಬಗ್ಗೆ, ಪಿ ಆರ್ ಕೆ ಪ್ರೊಡಕ್ಷನ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈಗಾಗಲೇ ಅಪ್ಲೌಡ್ ಮಾಡಲಾಗಿದೆ.

More from Filmibeat

English summary
Kannada actor actor Puneet Rajkumar has created an Instagram account.Puneet Raj Kumar will inform the fans about their movies through Instagram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X