ಸಂತೋಷ್-ಪುನೀತ್ ಚಿತ್ರದ ಟೈಟಲ್ ಫಿಕ್ಸ್ ಅಂತೆ

By Bharath Kumar

Recommended Video

ಶೀಘ್ರದಲ್ಲೇ ಸೆಟ್ಟೇರಲಿದೆ ಅಪ್ಪು-ಸಂತೋಷ್ ಹೊಸ ಸಿನಿಮಾ..! | Filmibeat Kannada

'ರಾಜಕುಮಾರ' ಚಿತ್ರದ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಮುಂದಿನ ಸಿನಿಮಾವನ್ನ ಮತ್ತೆ ಪುನೀತ್ ರಾಜ್ ಕುಮಾರ್ ಜೊತೆಯಲ್ಲೇ ಮಾಡ್ತಿರುವುದಾಗಿ ಈ ಹಿಂದೆಯೇ ಖಚಿತ ಪಡಿಸಿದ್ದರು.

ಆದ್ರೆ, ಈ ಸಿನಿಮಾ ಯಾವಾಗ ಆರಂಭವಾಗುತ್ತೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ, ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರದ ಕೆಲಸ ಚುರುಕುಗೊಳಿಸಿದ್ದಾರೆ.

ಎರಡು ಸೂಪರ್ ಹಿಟ್ ಸಿನಿಮಾ ನೀಡಿದ್ದ ಸಂತೋಷ್ ಆನಂದ್ ರಾಮ್ ಈಗ ಮೂರನೇ ಚಿತ್ರದ ಕಥೆ ಏನು, ಟೈಟಲ್ ಏನು, ಯಾವ ರೀತಿ ಸಿನಿಮಾ ಮಾಡಬಹುದು ಎಂಬ ಕುತೂಹಲ ಕಾಡುತ್ತಿದೆ.ಈ ಬಗ್ಗೆ ಈಗ ಸಂತೋಷ್ ಆನಂದ್ ರಾಮ್ ಅವರು ಒಂದು ಸುಳಿವು ಬಿಟ್ಟುಕೊಟ್ಟಿದ್ದಾರೆ.

Puneeth and santhosh combo movie title fix

ಈ ಚಿತ್ರವನ್ನ ಹೊಂಬಾಳೆ ಫಿಲ್ಮ್ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿದೆಯಂತೆ. ಈ ವಿಷ್ಯವನ್ನ ಖುದ್ದು ಸಂತೋಷ್ ಅವರೇ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಆ ಟೈಟಲ್ ಯಾವುದು ಎಂಬುದನ್ನ ಶೀಘ್ರದಲ್ಲೇ ಬಹಿರಂಗಪಡಿಸುತ್ತಾರಂತೆ.

ಸದ್ಯ, ಪವನ್ ಒಡೆಯರ್ ನಿರ್ದೇಶನ 'ನಟಸಾರ್ವಭೌಮ' ಚಿತ್ರದಲ್ಲಿ ನಟಿಸುತ್ತಿರುವ ಪುನೀತ್ ಗೆ ಇದು 29ನೇ ಸಿನಿಮಾವಾಗಲಿದೆ. ಸಂತೋಷ್ ಆನಂದ್ ರಾಮ್ ಗೆ 3ನೇ ಚಿತ್ರವಾಗಲಿದ್ದು, ಹೊಂಬಾಳೆ ಫಿಲ್ಮ್ ಗೆ 6ನೇ ಚಿತ್ರವಾಗಲಿದೆ. ಸದ್ಯಕ್ಕೆ ಇಷ್ಟು ಬಿಟ್ಟರೇ ಬೇರೆ ಮಾಹಿತಿಯನ್ನ ನಿರ್ದೇಶಕರು ಬಿಟ್ಟುಕೊಟ್ಟಿಲ್ಲ.

More from Filmibeat

English summary
'Raajakumara' fame Director santhosh ananddram will direct next movie to puneeth rajkumar. title almost fix
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X