ಆದಷ್ಟು ಬೇಗ ನಮ್ಮ ಸಿನಿಮಾ ಶುರು ಮಾಡೋಣ ಎಂದ ಅಪ್ಪು

Recommended Video

ಆದಷ್ಟು ಬೇಗ ನಮ್ಮ ಸಿನಿಮಾ ಶುರು ಮಾಡೋಣ ಎಂದ ಅಪ್ಪು..! | FILMIBEAT KANNADA

ಒಂದು ಕಡೆ 'ಕೆಜಿಎಫ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ದಾಖಲೆ ಮಾಡಿದೆ. ಇತ್ತ 'ನಟ ಸಾರ್ವಭೌಮ' ಸಿನಿಮಾ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇವುಗಳ ನಡುವೆಯೇ ಪವರ್ ಸ್ಟಾರ್ ಹಾಗೂ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ.

ಇಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಪುನೀತ್ ಹಾಗೂ ಯಶ್ ಗೆ ''ರಾಕಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್ ಇಬ್ಬರು ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳಿಗೆ ಆಸೆ ಇದೆ.?'' ಎಂಬ ಪ್ರಶ್ನೆ ಪತ್ರಕರ್ತರಿಂದ ಬಂತು. ಇದಕ್ಕೆ ಇಬ್ಬರು ನಟರು ಉತ್ತರ ನೀಡಿದರು.

ಮೊದಲ ಮಾತನಾಡಿದ ಯಶ್ ''ಅಪ್ಪು ಸರ್ ಹೇಳಬೇಕು.. ಅವರು ಹೇಳಿದರೆ ಖಂಡಿತ ಸಿನಿಮಾ ಮಾಡುತ್ತೇವೆ.'' ಎಂದು ನಗುತ್ತ ಉತ್ತರ ನೀಡಿದರು.

puneeth rajkumar and yash are ready to do a multi star movie

ಬಳಿಕ ಪುನೀತ್ ಕೂಡ '' ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ನನಗೆ ಖಂಡಿತವಾಗಿ ಇಷ್ಟ ಇದೆ. ಅವರಿಗೂ ಇಷ್ಟ ಇದೆ. ದೇವರ ದಯೆಯಿಂದ ಹಾಗೆ ಇದ್ದರೆ ಆದಷ್ಟು ಬೇಗ ಮಾಡೋಣ''. ಎಂದು ಕೈ ಜೋಡಿಸಿದರು.

ಅಪ್ಪು ಹೇಳಿದ ಹಾಗೆ ಕಾಲ ಕೂಡಿ ಬಂದರೆ, ಈ ಇಬ್ಬರೂ ನಟರ ಕಾಂಬಿನೇಶನ್ ನ ಸಿನಿಮಾ ಬರಬಹುದು.

More from Filmibeat

English summary
Kannada actors Puneeth Rajkumar and Yash are ready to do a multi star movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X