ನಾಡಪ್ರಭು 'ಕೆಂಪೇಗೌಡ' ಆದ ಪುನೀತ್ ರಾಜ್ ಕುಮಾರ್

By Bharath Kumar

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಾಲನಟನಾಗಿ ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ, ನಾಯಕನಟನಾದ ಮೇಲೆ ಅಂತಹ ಪಾತ್ರದಲ್ಲಿ ನಟಿಸಿಲ್ಲ. ಪುನೀತ್ ಅವರನ್ನ ಪೌರಾಣಿಕ ಹಾಗೂ ಐತಿಹಾಸಿಕ ಗೆಟಪ್ ನಲ್ಲಿ ನೋಡಬೇಕು ಎಂಬ ಆಸೆ ಅಭಿಮಾನಿಗಳಲ್ಲಿ ಕಾಡುವುದು ಸಹಜ.

ಇಂತಹ ಆಸೆಯೊಂದು ಈಗ ನೆರವೇರಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಡಪ್ರಭು ಕೆಂಪೇಗೌಡ ಅವರ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಹೌದು, ಜಾಹೀರಾತು ಒಂದರಲ್ಲಿ ಕೆಂಪೇಗೌಡ ಪಾತ್ರವಿದ್ದು, ಅದನ್ನ ಅಪ್ಪು ನಿಭಾಯಿಸಿದ್ದಾರೆ.

Puneeth rajkumar in pothys advertisement

ಕೇವಲ ಪುನೀತ್ ಮಾತ್ರವಲ್ಲದೇ, ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಕೂಡ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೋತಿಸ್ ಎಂಬ ಬಟ್ಟೆ ಮಳಿಗೆಯ ಬಗ್ಗೆ ಈ ಜಾಹೀರಾತು ಮೂಡಿ ಬಂದಿದೆ.

Puneeth rajkumar in pothys advertisement

'ರಣವಿಕ್ರಮ' ಸಿನಿಮಾದ ಹಾಡೊಂದರಲ್ಲಿ ಅಪ್ಪು ಪೌರಾಣಿಕ ಪಾತ್ರದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಪುನೀತ್ ಹೊಸ ಗೆಟಪ್ ನೋಡಿ ಮೆಚ್ಚಿಕೊಂಡಿದ್ದರು. ಬಹುಶಃ ಮುಂದಿನ ದಿನಗಳಲ್ಲಿ ಅಭಿಮಾನಿಗಳ ಬಯಕೆ ಈಡೇರಿದರು ಅಚ್ಚರಿಯಿಲ್ಲ.

More from Filmibeat

English summary
Kannada actor puneeth rajkumar and south actress tamannah satrrer pothys advertisement released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X