For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಫ್ಯಾಮಿಲಿಗೆ ರಾಜ್ ಕುಟುಂಬದ ವಿವಾಹ ಆಮಂತ್ರಣ

  |

  ನಟ ಚಿರಂಜೀವಿ ಹಾಗೂ ರಾಮ್ ಚರಣ್ ರಿಗೆ ರಾಜ್ ಕುಟುಂಬದ ವಿವಾಹ ಆಮಂತ್ರಣ ತಲುಪಿದೆ. ಖುದ್ದು ನಟ ಪುನೀತ್ ರಾಜ್ ಕುಮಾರ್ ಹೋಗಿ ಮದುವೆಗೆ ಆಹ್ವಾನ ನೀಡಿದ್ದಾರೆ.

  ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವರಾಜ್ ಕುಮಾರ್ ಅವರ ವಿವಾಹ ಇದೇ ತಿಂಗಳು ನಡೆಯಲಿದೆ. ಚಿತ್ರರಂಗದ ಅನೇಕ ದಿಗ್ಗಜರನ್ನು ಮದುವೆಗೆ ಆಹ್ವಾನಿಸಲಾಗಿದೆ.

  ಸರ್ಜಾ ಕುಟುಂಬಕ್ಕೆ ಮಗನ ಮದುವೆಯ ಕರೆಯೋಲೆ ನೀಡಿದ ರಾಘಣ್ಣ

  ತೆಲುಗು ನಟ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ರಿಗೆ ಪುನೀತ್ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಮತ್ತು ಯುವರಾಜ್ ಕುಮಾರ್ ಮೂವರು ಹೋಗಿ ವಿವಾಹದ ಕರೆಯೋಲೆ ನೀಡಿದ್ದಾರೆ. ಕೆಲ ಸಮಯ ಅವರ ಜೊತೆಗೆ ಮಾತನಾಡಿದ್ದಾರೆ.

  ರಾಜ್ ಕುಟುಂಬ ಹಾಗೂ ಚಿರಂಜೀವಿ ಫ್ಯಾಮಿಲಿ ಹಿಂದಿನಿಂದ ಕೂಡ ಒಳ್ಳೆಯ ಒಡನಾಟ ಇದೆ. ಪುನೀತ್ ರಾಜ್ ಕುಮಾರ್ ಮತ್ತು ರಾಮ್ ಚರಣ್ ಒಳ್ಳೆಯ ಗೆಳೆಯರಾಗಿದ್ದಾರೆ.

  ಅಂದಹಾಗೆ, ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಮೇ 25 ರಂದು 26 ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

  English summary
  Kannada actor Puneeth Rajkumar invited Actor Chiranjeevi family to Yuva Rajkumar marriage. Yuva Rajkumar is all set to tie the knot with his fiancee Sridevi Bhyrappa on may 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X