For Quick Alerts
  ALLOW NOTIFICATIONS  
  For Daily Alerts

  ಪುನೀತ್ ಮನೆಯ ಆಸ್ತಿಪತ್ರ ಮಿಸ್ಸಿಂಗ್, ಸಿಕ್ಕಿದ್ರೆ ತಲುಪಿಸಿ

  |

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ ಚಿಂತಾಕ್ರಾಂತರಾಗಿದ್ದಾರೆ. ಕಾರಣ ಅವರ ಮನೆಯ ಆಸ್ತಿಪತ್ರದ ದಾಖಲೆಗಳು ಕಾಣೆಯಾಗಿವೆ.

  ಈ ಸಂಬಂಧ ದೈನಿಕವೊಂದರಲ್ಲಿ ಜಾಹೀರಾತು ನೀಡಿರುವ ಪುನೀತ್, ಬೆಂಗಳೂರು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 29ರಂದು ದೂರೂ ದಾಖಲಿಸಿದ್ದಾರೆ.

  ಅಶ್ವಿನಿ ಪುನೀತ್ ಹೆಸರಿನಲ್ಲಿರುವ ನಂ 316, ಮೂರನೇ ಅಂತಸ್ತು, ಎಸ್ಆರ್ಕೆ ಸಮ್ರುತಿ, ದೊಡ್ಡ ತೋಗೂರು, ಖಾತಾ ಸಂಖ್ಯೆ 1889, ಸರ್ವೇ ನಂಬರ್ 94/1, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ.

  ಈ ಮೇಲಿನ ವಿಳಾಸದಲ್ಲಿರುವ ಫ್ಲಾಟಿನ ದಾಖಲೆ ಪತ್ರಗಳು ಕಾಣೆಯಾಗಿವೆ ಎಂದು ಪತ್ರಿಕೆಯಲ್ಲಿ ಅಶ್ವಿನಿ ಪುನೀತ್ ಹೆಸರಿನಲ್ಲಿ ಜಾಹೀರಾತು ನೀಡಲಾಗಿದೆ.

  ದಾಖಲೆ ಪತ್ರಗಳು ಯಾರಿಗಾದರೂ ಸಿಕ್ಕಿದರೆ ನಂ. 248, 18ನೇ ಕ್ರಾಸ್, ಸದಾಶಿವ ನಗರ, ಬೆಂಗಳೂರು - 560 080 ಈ ವಿಳಾಸದಲ್ಲಿರುವ ವಕೀಲರಿಗೆ ತಲುಪಿಸುವಂತೆ ಜಾಹೀರಾತಿನಲ್ಲಿ ಕೋರಲಾಗಿದೆ.

  English summary
  Power Star Puneeth Rajkumar lost documents relating to their property. Puneeth and his wife Ashwini issued a public notice in a newspaper in this regard.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X