ಪುನೀತ್ ಭೇಟಿ ಮಾಡಿದ ಈ ಪುಟ್ಟ ಕಂದ ಯಾರು ಗೊತ್ತೆ?

Recommended Video

ಪುಟ್ಟ ಕಂದನನ್ನ ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್ | ಯಾರು ಗೊತ್ತಾ? | FILMIBEAT KANNADA

ನಟ ಪುನೀತ್ ರಾಜ್ ಕುಮಾರ್ ಅವರನ್ನು ಆಗಾಗ ಅವರ ಅಭಿಮಾನಿಗಳು ಭೇಟಿ ಮಾಡುತ್ತಾ ಇರುತ್ತಾರೆ. ಆದರೆ, ಈಗ ಪುನೀತ್ ಅವರೇ ತಮ್ಮ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.

ಅಂದಹಾಗೆ, ಪುನೀತ್ ಭೇಟಿ ಮಾಡಿರುವ ಈ ಮಗು ಬೇರೆ ಯಾರು ಅಲ್ಲ. ಇತ್ತೀಚಿಗಷ್ಟೆ ಈ ಮಗುವಿನ ವಿಡಿಯೋ ವೈರಲ್ ಆಗಿತ್ತು. ನಂದಿನಿ ಹಾಲಿನ ಜಾಹಿರಾತಿನಲ್ಲಿ ಇದ್ದ ಪುನೀತ್ ಚಿತ್ರವನ್ನು ಈ ಮಗು ಗುರುತಿಸಿತ್ತು.

puneeth rajkumar met his crazy baby fan

ಇನ್ನು ಏನು ತಿಳಿಯದ ಈ ಪುಟ್ಟ ಕಂದ ಪುನೀತ್ ಫೋಟೋವನ್ನು ಮಾತ್ರ ಗುರುತಿಸಿತ್ತು. ಮಗುವಿನ ಪೋಷಕರು 'ಅಪ್ಪು ಎಲ್ಲಿ?' ಅಂದರೆ 'ಇಲ್ಲಿ ಅಪ್ಪು' ಎಂದು ಆ ಕಂದಮ್ಮ ತನ್ನ ತೊದಲು ಮಾತಿನಲ್ಲಿ ಫೋಟೋವನ್ನು ತೋರಿಸುತ್ತಿತ್ತು.

puneeth rajkumar met his crazy baby fan

ಈಗ ಅದೇ ಮಗುವಿನ ಕುಟುಂಬವನ್ನು ಪುನೀತ್ ಭೇಟಿ ಮಾಡಿದ್ದಾರೆ. ಮಗುವಿನ ಜೊತೆಗೆ ಅಪ್ಪು ಫೋಟೋ ತೆಗೆಸಿಕೊಂಡಿದ್ದಾರೆ. ಮಕ್ಕಳ ದಿನಾಚರಣೆಯ ದಿನವೇ ಈ ಮಗುವನ್ನು ಅಪ್ಪು ಭೇಟಿ ಮಾಡಿದ್ದು ವಿಶೇಷ.

English summary
Kannada actor Puneeth Rajkumar met his crazy baby fan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X