twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಭೇಟಿ ಮಾಡಿದ ಈ ಪುಟ್ಟ ಕಂದ ಯಾರು ಗೊತ್ತೆ?

    |

    Recommended Video

    ಪುಟ್ಟ ಕಂದನನ್ನ ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್ | ಯಾರು ಗೊತ್ತಾ? | FILMIBEAT KANNADA

    ನಟ ಪುನೀತ್ ರಾಜ್ ಕುಮಾರ್ ಅವರನ್ನು ಆಗಾಗ ಅವರ ಅಭಿಮಾನಿಗಳು ಭೇಟಿ ಮಾಡುತ್ತಾ ಇರುತ್ತಾರೆ. ಆದರೆ, ಈಗ ಪುನೀತ್ ಅವರೇ ತಮ್ಮ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.

    ಅಂದಹಾಗೆ, ಪುನೀತ್ ಭೇಟಿ ಮಾಡಿರುವ ಈ ಮಗು ಬೇರೆ ಯಾರು ಅಲ್ಲ. ಇತ್ತೀಚಿಗಷ್ಟೆ ಈ ಮಗುವಿನ ವಿಡಿಯೋ ವೈರಲ್ ಆಗಿತ್ತು. ನಂದಿನಿ ಹಾಲಿನ ಜಾಹಿರಾತಿನಲ್ಲಿ ಇದ್ದ ಪುನೀತ್ ಚಿತ್ರವನ್ನು ಈ ಮಗು ಗುರುತಿಸಿತ್ತು.

    puneeth rajkumar met his crazy baby fan

    ಈ ಪುಟ್ಟ ಕಂದ ಪುನೀತ್ ರನ್ನ ಗುರುತಿಸಿದ್ದು ನೋಡಿದರೆ ಬೆರಗಾಗುತ್ತೀರಾ ಈ ಪುಟ್ಟ ಕಂದ ಪುನೀತ್ ರನ್ನ ಗುರುತಿಸಿದ್ದು ನೋಡಿದರೆ ಬೆರಗಾಗುತ್ತೀರಾ

    ಇನ್ನು ಏನು ತಿಳಿಯದ ಈ ಪುಟ್ಟ ಕಂದ ಪುನೀತ್ ಫೋಟೋವನ್ನು ಮಾತ್ರ ಗುರುತಿಸಿತ್ತು. ಮಗುವಿನ ಪೋಷಕರು 'ಅಪ್ಪು ಎಲ್ಲಿ?' ಅಂದರೆ 'ಇಲ್ಲಿ ಅಪ್ಪು' ಎಂದು ಆ ಕಂದಮ್ಮ ತನ್ನ ತೊದಲು ಮಾತಿನಲ್ಲಿ ಫೋಟೋವನ್ನು ತೋರಿಸುತ್ತಿತ್ತು.

    puneeth rajkumar met his crazy baby fan

    ಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗ ಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗ

    ಈಗ ಅದೇ ಮಗುವಿನ ಕುಟುಂಬವನ್ನು ಪುನೀತ್ ಭೇಟಿ ಮಾಡಿದ್ದಾರೆ. ಮಗುವಿನ ಜೊತೆಗೆ ಅಪ್ಪು ಫೋಟೋ ತೆಗೆಸಿಕೊಂಡಿದ್ದಾರೆ. ಮಕ್ಕಳ ದಿನಾಚರಣೆಯ ದಿನವೇ ಈ ಮಗುವನ್ನು ಅಪ್ಪು ಭೇಟಿ ಮಾಡಿದ್ದು ವಿಶೇಷ.

    English summary
    Kannada actor Puneeth Rajkumar met his crazy baby fan.
    Thursday, November 15, 2018, 9:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X