twitter
    For Quick Alerts
    ALLOW NOTIFICATIONS  
    For Daily Alerts

    'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!

    By Harshitha
    |

    Recommended Video

    Natasaarvabhowma Kannada movie : ಪಾರ್ಟಿ ಸಾಂಗ್‌ನಲ್ಲಿ ನಟ ಸಾರ್ವಭೌಮನ ಮಸ್ತಿ...!! | Filmibeat Kannada

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

    ಮೈಸೂರು ಹಾಗೂ ಬಳ್ಳಾರಿಯಲ್ಲಿ ಶೂಟಿಂಗ್ ಪ್ಯಾಕಪ್ ಆದ ನಂತರ 'ನಟ ಸಾರ್ವಭೌಮ' ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅಪ್ಪು ಬುಲೆಟ್ ರೈಡ್ ಮಾಡಿದ ಬಳಿಕ ಪಾರ್ಟಿ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ.

    ಹೌದು, 'ನಟ ಸಾರ್ವಭೌಮ' ಚಿತ್ರದಲ್ಲಿ ಒಂದು ಪಾರ್ಟಿ ಸಾಂಗ್ ಇದೆ. ಈ ಹಾಡಿಗಾಗಿ ವಿಶೇಷ ಸೆಟ್ ನಿರ್ಮಿಸಲಾಗಿದ್ದು, ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.

    Puneeth Rajkumar shoots a party song for Nata Sarvabhauma

    ಮತ್ತೆ ಅಪ್ಪು ಸಿನಿಮಾಗಾಗಿ ಬಂದ್ರು ಜಾನಿ ಮಾಸ್ಟರ್ಮತ್ತೆ ಅಪ್ಪು ಸಿನಿಮಾಗಾಗಿ ಬಂದ್ರು ಜಾನಿ ಮಾಸ್ಟರ್

    ಯೋಗರಾಜ್ ಭಟ್ ಬರೆದಿರುವ ಸಾಹಿತ್ಯಕ್ಕೆ ಪುನೀತ್ ರಾಜ್ ಕುಮಾರ್ ಜೊತೆಗೆ ಚಿಕ್ಕಣ್ಣ ಹಾಗೂ 'ಕಿರಿಕ್ ಪಾರ್ಟಿ' ಖ್ಯಾತಿಯ ರಘು 'ಪಾರ್ಟಿ ಸಾಂಗ್'ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. 'ರಾಜಕುಮಾರ' ಸಿನಿಮಾದಲ್ಲಿ 'ಅಪ್ಪು ಡ್ಯಾನ್ಸ್..' ಹಾಡಿನಂತೆ ಈ ಹಾಡು ಕೂಡ ಸೆನ್ಸೇಷನ್ ಆಗಲಿದೆ ಎಂಬ ನಂಬಿಕೆ ಜಾನಿ ಮಾಸ್ಟರ್ ಗಿದೆ.

    Puneeth Rajkumar shoots a party song for Nata Sarvabhauma

    ಬೆಂಗಳೂರಿನ ಬೀದಿಗಳಲ್ಲಿ ಬುಲೆಟ್ ಮೇಲೆ ಪುನೀತ್-ಚಿಕ್ಕಣ್ಣ ಸವಾರಿಬೆಂಗಳೂರಿನ ಬೀದಿಗಳಲ್ಲಿ ಬುಲೆಟ್ ಮೇಲೆ ಪುನೀತ್-ಚಿಕ್ಕಣ್ಣ ಸವಾರಿ

    ಅಂದ್ಹಾಗೆ, 'ನಟ ಸಾರ್ವಭೌಮ' ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದು, ರಚಿತಾ ರಾಮ್ ನಾಯಕಿ ಆಗಿದ್ದಾರೆ. ತಾರಾಗಣದಲ್ಲಿ ಬಿ.ಸರೋಜ ದೇವಿ ಕೂಡ ಇದ್ದಾರೆ.

    English summary
    Power Star Puneeth Rajkumar shoots a party song for Kannada Movie 'Nata Sarvabhauma'.
    Monday, July 2, 2018, 18:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X